ಬೆಂಗಳೂರು(ಆ. 25) ಕೋಲುಮಂಡೆ ಸಾಂಗ್ ವಿವಾಧ ಇಂದಿನ ಬಹುದೊಡ್ಡ ಸುದ್ದಿ. ಚಂದನ್ ಶೆಟ್ಟಿ ಅಂತಿಮವಾಗಿ ಕ್ಷಮೆ ಕೇಳಿದ್ದಾರೆ. ಯೂ ಟ್ಯೂಬ್ ನಿಂದ ಕೋಲುಮಂಡೆ ಸಾಂಗ್ ಡಿಲೀಟ್ ಮಾಡುತ್ತೇನೆ ಎಂದು ಚಂದನ್ ಹೇಳಿದ್ದಾರೆ. ಚಂದನ್ ಶೆಟ್ಟಿ ಅವರಿಗೆ ವಿವಾದ ಸುತ್ತಿಕೊಳ್ಳುತ್ತಿರುವುದು ಇದು ಮೊದಲೇನಲ್ಲ.
ಬಿಗ್ ಬಾಸ್ ಮನೆಯಲ್ಲಿ ಚಂದನ್ ಮತ್ತು ನಿವೇದಿತಾ ತಾವಿಬ್ಬರು ಅಣ್ಣ-ತಂಗಿ ಎಂದು ಹೇಳಿಕೊಂಡಿದ್ದ ವಿಡಿಯೋ ಈಗಲೂ ಸೋಶಿಯಲ್ ಮೀಡಿಯಾದಲ್ಲು ವೈರಲ್ ಆಗುತ್ತಿರುತ್ತದೆ.

29
2018ರಲ್ಲಿ 'ಗಾಂಜಾ' ಸಾಂಗ್ ಚಂದನ್ ಶೆಟ್ಟಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.

39
ಅಂತ್ಯ ಎಂಬ ಚಿತ್ರಕ್ಕೆ ಚಂದನ್ ಸಂಗೀತ ನೀಡಿ ತಾವೇ ಗಾಯನ ಮಾಡಿದ್ದರು. ಆದರೆ ಈ ಹಾಡು ಮಾದಕ ವಸ್ತು ಸೇವನೆಗೆ ಪ್ರೇರೇಪಣೆ ನೀಡುವಂತೆ ಇದೆ ಎಂದು ಚಂದನ್ ವಿರುದ್ಧ ನೋಟಿಸ್ ಜಾರಿಯಾಗಿತ್ತು.

49
ಮೈಸೂರು ಯುವದಸರಾದ ವೇದಿಕೆಯಲ್ಲಿಯೇ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ್ದರು.

59
ಈ ಪ್ರೇಮ ನಿವೇದನೆ ಸಹ ವಿವಾದ ಬಣ್ಣ ಪಡೆದು ಸರ್ಕಾರದ ಕಾರ್ಯಕ್ರಮದಲ್ಲಿ ಹೀಗೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವವಾಗಿದ್ದವು.

69
ಜನರಿಂದ ವ್ಯಾಪಕ ವಿರೋಧ ವ್ಯಕ್ತವಾದ ನಂತರ ಚಂದನ್ ಶೆಟ್ಟಿ ಕ್ಷಮೆ ಕೇಳಿದ್ದರು.

79
ಆನ್ ಲೈನ್ ಆಟವೊಂದರ ಪ್ರಚಾರದ ನಿರೂಪಕರಾಗಿ ಚಂದನ್ ಕಾಣಿಸಿಕೊಂಡಿದ್ದಕ್ಕೂ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ಕೇಳಿಬಂದಿತ್ತು.

89
ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹೀಗೆ ನಡೆದುಕೊಳ್ಳಬಹುದೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು.

99
ಇದೀಗ ಕೋಲುಮಂಡೆ ಸಾಂಗ್ ವಿವಾದ ಚಂದನ್ ಅವರನ್ನು ಕಾಡಿದೆ. ಕನ್ನಡದ ಗಾಯಕ ಕ್ಷಮೆ ಕೇಳಿ ಹಾಡನ್ನು ಡಿಲೀಟ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.