ರಮೇಶ್ ಪುತ್ರಿ ಆರತಕ್ಷತೆಯಲ್ಲಿ ಸಿನಿಮಾ-ರಾಜಕಾರಣ ಸಮಾಗಮ..ಡಿಕೆಶಿ..ಉಪ್ಪಿ ಹಾಜರಿ

First Published | Jan 17, 2021, 10:19 PM IST

ಬೆಂಗಳೂರು(ಜ. 17) ಸ್ಯಾಂಡಲ್‌ವುಡ್‌ ನಟ ರಮೇಶ್ ಅರವಿಂದ್ ಪುತ್ರ ನಿಹಾರಿಕಾ ಹಾಗೂ ಅಕ್ಷಯ್‌ ಆರತಕ್ಷತೆಯಲ್ಲಿ ಸಿನಿಮಾ ತಾರೆಯರು, ರಾಜಕಾರಣದ ದಿಗ್ಗಜರು ಪಾಲ್ಗೊಂಡಿದ್ದರು. ಯಾರೆಲ್ಲ ಶುಭಹಾರೈಸಿದರು.? 

ಆರ್ ಆರ್ ನಗರ ಶಾಸಕ ಮುನಿರತ್ನ
ವಿಪಕ್ಷ ನಾಯಕ ಸಿದ್ಧರಾಮಯ್ಯ ಶುಭ ಹಾರೈಕೆ
Tap to resize

ನಟಿ ಹರ್ಷಿಕಾ ಪೂಣಚ್ಚ ತಂಡದಿಂದ ನೃತ್ಯ
ಸ್ಟೆಪ್ ಹಾಕಿದ ರಾಕಿಂಗ್ ಸ್ಟಾರ್ ಯಶ್
ಗೆಳೆಯರಾದ ರಮೇಶ್-ಶಿವಣ್ಣ
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ
ಶುಭ ಹಾರೈಕೆಗೆ ಆಗಮನ
ಹಾರೈಕೆಗಳ ಸುರಿಮಳೆ
ರಿಯಲ್ ಸ್ಟಾರ್ ಉಪೇಂದ್ರ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಸಂಗೀತ ಸಾಮ್ರಾಟ ಹಂಸಲೇಖ
ಯಶ್ ಮತ್ತು ಸಂಸದೆ ಸುಮಲತಾ ಅಂಬರೀಶ್

Latest Videos

click me!