ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ ಹಿಂದಿ ಸಿನಿಮಾ ಸಹಿ ಮಾಡಿದ ನಂತರ ರಶ್ಮಿಕಾ ಮಂದಣ್ಣ ತುಂಬಾನೇ ಟ್ರಾವೆಲ್ ಮಾಡುತ್ತಿದ್ದಾರೆ.
ಇತ್ತೀಚಿಗೆ ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾರನ್ನು ಬಲೂನ್ ಮಾರಾಟ ಮಾಡುವ ಮಕ್ಕಳು ಅಡ್ಡ ಹಾಕಿದ್ದಾರೆ.
ಬಲೂನ್ ಮಾರಾಟ ಮಾಡುವ ಮಕ್ಕಳ ಜೊತೆ ರಶ್ಮಿಕಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಬಲೂನ್ ಖರೀದಿ ಮಾಡಲು ಹಟ ಮಾಡಿದ ಕಾರಣ ಅವರ ಕೈಗೆ ಪ್ರೀತಿಯಿಂದ ಹಣ ನೀಡಿದ್ದಾರೆ.
ಮರೂನ್ ಬಣ್ಣದ ಶರ್ಟ್ ವಿತ್ ಬ್ಲಾಕ್ ಪ್ಯಾಂಟ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡ ಸಿಂಪಲ್ ಲುಕ್.
ಬಾದ್ ಷಾ ಜೊತೆಗೊಂದು ಆಲ್ಬಂ ಸಾಂಗ್ ಹಾಗೂ ಸಿದ್ಧಾರ್ಥ್ ಜೊತೆಗೆ ಸಿನಿಮಾ ಈ ಎರಡು ಪ್ರಾಜೆಕ್ಟ್‌ಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.
Suvarna News