ರಪ್ ರಪ್ ಅಂತ ಉತ್ತರ ಕೊಡುವ ರ‍್ಯಾಪಿಡ್ ರಶ್ಮಿ ಅಸಲಿ ಕಹಾನಿಯಿದು!

First Published | Dec 2, 2019, 5:08 PM IST

ಎಫ್ ಎಂ ಕೇಳುಗರು ರ್ಯಾಪಿಡ್ ರಶ್ಮಿ ವಾಯ್ಸನ್ನು ಕೇಳದೇ ಇರಲು ಸಾಧ್ಯವೇ ಇಲ್ಲ. ಪಟಪಟಾಂತ ಮಾತಾಡುತ್ತಾ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಶೋ ನಡೆಸಿಕೊಡುವ ಇವರು ರ್ಯಾಪಿಡ್ ರಶ್ಮಿ ಎಂದೇ ಫೇಮಸ್. ಯಾರಿವರು ರಶ್ಮಿ? ರಿಯಲ್ ಲೈಫಲ್ಲಿ ಹೇಗೆಲ್ಲಾ ಇರ್ತಾರೆ? ಇಲ್ಲಿದೆ ನೋಡಿ. 

ರಶ್ಮಿ ಬೆಂಗಳೂರಿನ ಬಸವನಗುಡಿಯ ಹುಡುಗಿ
undefined
ಎಫ್‌ಎಂನಲ್ಲಿ 'ರೆಟ್ರೋ ಸವಾರಿ' ಕಾರ್ಯಕ್ರಮದ ಮೂಲಕ ಪ್ರಸಿದ್ಧಿಯಾದರು.
undefined
Tap to resize

ರಶ್ಮಿ ಆರ್ ಜೆ ಮಾತ್ರವಲ್ಲ ಒಳ್ಳೆಯ ಸಿಂಗರ್ ಕೂಡಾ ಹೌದು
undefined
'ನಮಕ್ ಹರಾಮ್' ಚಿತ್ರದಲ್ಲಿ 'ರಿಂಗ ರಿಂಗ ರಿಂಗ್ ಸ್ವಾಮಿ' ಹಾಡನ್ನು ಹಾಡಿದ್ದಾರೆ.
undefined
ಇವರ ಮೊದಲ ಮದುವೆ ಮುರಿದು ಬಿದ್ದಿದ್ದು ಡೇವಿಸ್ ಅವರನ್ನು ಎರಡನೇ ಮದುವೆಯಾಗಿದ್ದಾರೆ.
undefined
ಬಿಗ್ ಬಾಸ್ 6 ಮನೆಯ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು.
undefined
ಯಾವಾಗಲೂ ಮಹಿಳೆಯರ ಪರ ಧ್ವನಿ ಎತ್ತುವ ರಶ್ಮಿ ಇತ್ತೀಚಿಗೆ 'ಇಂಡಿಪೆಂಡೆಂಟೋ' ಎನ್ನುವ ರ್ಯಾಪ್ ಹಾಡನ್ನು ರಿಲೀಸ್ ಮಾಡಿದ್ದಾರೆ.
undefined
ಇಂಡಿಯನ್ ರೇಡಿಯೋ ಫೋರಂನಲ್ಲಿ ರಶ್ಮಿ ಅವರ ರೇಡಿಯೋ ಶೋಗೆ 2017 ರಲ್ಲಿ ಸಿಲ್ವರ್ ಮೆಡಲ್ ಬಂದಿದೆ.
undefined
ರಶ್ಮಿ 'ನಮಕ್ ಹರಾಮ್' ಹಾಗೂ 'ಡೀಲರಾಜ್' ಸಿನಿಮಾಗಳಲ್ಲಿ ನಟಿಸಿದ್ದಾರೆ.
undefined

Latest Videos

click me!