110
ಅರ್ಚನಾ ಉಡುಪ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದವರು

Subscribe to get breaking news alertsSubscribe 210
ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ಭಕ್ತಿಗೀತೆಗಳು, ಶಾಸ್ತ್ರೀಯ ಗೀತೆಗಳು ಹಾಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ.

310
2012 ರಲ್ಲಿ ಭಾಗೀರಥಿ ಚಿತ್ರದ ಗಾಯನಕ್ಕೆ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

410
ತಂ ನಂ ನಂ ಮನಸು ಮಿಡಿಯುತಿದೆ, ತನುವೂ ಮನವೂ ಎಲ್ಲ ನಿಂದೆಂದಿದೆ, ಪೆಹಲಾ ಪೆಹಲಾ ಪ್ಯಾರ್, ಸಾಗರ್ ಕಿನಾರೆ.. ಹೀಗೆ ಕನ್ನಡ, ಹಿಂದಿ ಎರಡರಲ್ಲೂ ಹಾಡಿದ್ದಾರೆ.

510
ತಂದೆ ಶ್ರೀನಿವಾಸ ಉಡುಪ ಸಂಗೀತ ಗುರು.
ತಂದೆ ಶ್ರೀನಿವಾಸ ಉಡುಪ ಸಂಗೀತ ಗುರು.
610
ಶಿವಮೊಗ್ಗ ಸುಬ್ಬಣ್ಣರ ಮನೆ ಸೊಸೆ. ತವರು ಮನೆ, ಗಂಡನ ಮನೆ ಎರಡೂ ಕಡೆ ಸಂಗೀತಕ್ಕೆ ಬೆಂಬಲ ಸಿಕ್ಕಿತು.

710
'ಗಾಂಧಾರ' ಎನ್ನುವ ಸಂಗೀತ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

810
ಜೀ ಟಿವಿ ಸರಿಗಮಪ ಗೆದ್ದ ಮೊದಲ ದಕ್ಷಿಣ ಭಾರತದ ಗಾಯಕಿ ಇವರು. ವೇದಿಕೆ ಮೇಲೆ ತೀರ್ಪುಗಾರರು ಸಂಗೀತದ ಅರ್ಚನೆ ಜಾಸ್ತಿ ಇರುವ ಅರ್ಚನಾರನ್ನೇ ವಿಜೇತೆಯಾಗಿ ಘೋಷಿಸಿದರು.

910
'ಮಗಳು ಜಾನಕಿ' ಧಾರಾವಾಹಿಯಲ್ಲಿ ಜಡ್ಜ್ ಪಾತ್ರ ಮಾಡಿದ್ದಾರೆ.

1010
ಜೀ ಕನ್ನಡ 'ಹಾಡಿತು ಕನ್ನಡ ಕೋಗಿಲೆ'ಯಲ್ಲಿ ಜಡ್ಜ್ ಆಗಿದ್ದಾರೆ.