ಮಕ್ಕಳ ಜೊತೆ ಯಶೋಧೆಯಾಗಿ ಪ್ರಗತಿ; ರಿಷಬ್ ಶೆಟ್ಟಿ ಮನೆಯ ಕೃಷ್ಣ- ರಾಧಾ ಮುದ್ದೋ ಮುದ್ದು!

Published : Sep 07, 2023, 02:00 PM IST

ಸಖತ್ ವೈರಲ್ ಆಯ್ತು ಶೆಟ್ರು ಮನೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ. ರನ್ವಿತ್ ಮತ್ತು ರಾಧ್ಯಾ ಫುಲ್ ಮಿಂಚಿಂಗ್....  

PREV
16
ಮಕ್ಕಳ ಜೊತೆ ಯಶೋಧೆಯಾಗಿ ಪ್ರಗತಿ; ರಿಷಬ್ ಶೆಟ್ಟಿ ಮನೆಯ ಕೃಷ್ಣ- ರಾಧಾ ಮುದ್ದೋ ಮುದ್ದು!

ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಈ ವರ್ಷ ಕೃಷ್ಣ ಜನ್ಮಾಷ್ಟಮಿಯ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 

26

ಪುತ್ರ ರನ್ವಿತ್ ಶೆಟ್ಟಿಗೆ ಕೃಷ್ಣ ರೀತಿ ಅಲಂಕಾರ ಮಾಡಿ, ಪುತ್ರಿ ರಾಧ್ಯಾಳಿಗೆ ರಾಧಾ ರೀತಿ ಅಲಂಕಾರ ಮಾಡಿ ಫೋಟೋಶೂಟ್ ಮಾಡಿಸಿದ್ದಾರೆ. 

36

ಇಲ್ಲಿ ವಿಶೇಷ ಏನೆಂದರೆ ಪ್ರಗತಿ ಶೆಟ್ಟಿ ಯಶೋಧೆ ರೀತಿ ಅಲಂಕಾರ ಮಾಡಿಕೊಂಡಿದ್ದಾರೆ. ಮೂವರು ಹಳದಿ ಕಾಂಬಿನೇಷನ್‌ ಉಡುಪಿನಲ್ಲಿ ಮಿಂಚಿದ್ದಾರೆ.

46

 'ನಮ್ಮ ಮನೆಯ ಮುದ್ದಯ ರಾಧಾ ಕೃಷ್ಣರಿಂದ ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು' ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

56

ತುಂಟ ಕೃಷ್ಣ ರನ್ವಿತ್ ಶೆಟ್ಟಿಗೆ ಈಗ 5 ವರ್ಷ ಹಾಗೂ ಮುದ್ದು ರಾಧೆಗೆ 1.5 ವರ್ಷ. ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ವೈರಲ್ ಆಗುತ್ತಿದೆ. 

66

ಈ ವರ್ಷ ಆಗಸ್ಟ್‌ 15ರಂದು ಸ್ವತಂತ್ರ್ಯ ದಿನಾಚಣೆಯಂದು ಪ್ರಗತಿ ಮಕ್ಕಳಿಗೆ ಶ್ವೇತ ವಸ್ತ್ರ ತೊಡಿಸಿ ಬಾವುಟದೊಂದಿಗೆ ಫೋಟೋಶೂಟ್‌ ಮಾಡಿಸಿದ್ದರು. 

Read more Photos on
click me!

Recommended Stories