ನಿಖಿಲ್ ನಟನೆ ನೋಡಿ ರೇವತಿ ನಾಚಿ ನೀರಾಗಿದ್ದೇಕೆ..? ಜೋಡಿ ನೋಡಿ ನೀವಿಬ್ರೂ ಮೂವಿ ಮಾಡಿ ಅಂದ್ರು ಫ್ಯಾನ್ಸ್
First Published | Sep 21, 2020, 3:48 PM ISTಪತ್ನಿ ರೇವತಿ ಜೊತೆಗಿನ ಸ್ಯಾಂಡಲ್‌ವುಡ್ ಯುವರಾಜನ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಪತೀನಾ ನೋಡಿ ರೇವತಿ ಅಷ್ಟೊಂದು ನಾಚಿದ್ದೇಕೆ..?
ಪತ್ನಿ ರೇವತಿ ಜೊತೆಗಿನ ಸ್ಯಾಂಡಲ್‌ವುಡ್ ಯುವರಾಜನ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಪತೀನಾ ನೋಡಿ ರೇವತಿ ಅಷ್ಟೊಂದು ನಾಚಿದ್ದೇಕೆ..?