ಎಲ್ರೂ ಉಗಿದು ಓಡಿಸಿದ ಮೇಲೂ ಕನ್ನಡ ಬೇಕಾ?; ರಶ್ಮಿಕಾ ಮಂದಣ್ಣ ಮಾತು ಕೇಳಿ ನೆಟ್ಟಿಗರು ಗರಂ

Published : Nov 27, 2023, 12:11 PM ISTUpdated : Nov 27, 2023, 03:45 PM IST

 ಹಿಂದಿ ಸಿನಿಮಾ ಪ್ರಚಾರ ಮಾಡೋಕೆ ಬೆಂಗಳೂರಿಗೆ ಬಂದ ರಶ್ಮಿಕಾ ಮಂದಣ್ಣ. ಕನ್ನಡ ಕೇಳಿ ತಲೆ ಕೆಟ್ಟಿದೆ ಎಂದ ನೆಟ್ಟಿಗರು...  

PREV
17
ಎಲ್ರೂ ಉಗಿದು ಓಡಿಸಿದ ಮೇಲೂ ಕನ್ನಡ ಬೇಕಾ?; ರಶ್ಮಿಕಾ ಮಂದಣ್ಣ ಮಾತು ಕೇಳಿ ನೆಟ್ಟಿಗರು ಗರಂ

 ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ನಟಿಸಿರುವ ಅನಿಮಲ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರಚಾರಕ್ಕೆಂದು ರಾಶ್ ಆಗಮಿಸಿದ್ದರು.

27

ಡ್ಯಾನಿಶ್ ಸೇಟ್‌ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಕನ್ನಡ ಮತ್ತು ಇಂಗ್ಲಿಷ್ ಮಿಕ್ಸ್ ಮಾಡಿ ಮಾತನಾಡಿದ್ದಾರೆ.

37

'ಮತ್ತೆ ವಾಪಸ್ ಬಂತು ಮಾಧ್ಯಮಗಳಲ್ಲಿ ಮಾತನಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅನಿಮಲ್ ಸಿನಿಮಾ ಬಗ್ಗೆ ನಿಜ ಹೇಳಬೇಕು ಅಂದ್ರೆ...ಚಿತ್ರೀಕರಣಕ್ಕೂ 10 ದಿನ ಮುನ್ನ ನನ್ನನ್ನು ಆಯ್ಕೆ ಮಾಡಿದ್ದು'

47

'ನನ್ನ ಮ್ಯಾನೇಜರ್‌ ನನಗೆ ಕರೆ ಮಾಡಿ ನಿರ್ದೇಶಕ ಸಂದೀಪ್ ಸರ್ ನನ್ನ ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ನನ್ನನ್ನು ನಾಯಕಯಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದಾಗ ಶಾಕ್ ಆಯ್ತು'

57

 'ಇರಲಿ ಆದರೂ ಒಪ್ಪಿಕೊಂಡೆ. ಸಂದೀಪ್‌ ಅವರಿಗೆ ನನ್ನ ಮೇಲಿರುವ ನಂಬಿಕೆ, ಇಡೀ ಚಿತ್ರತಂಡದ ತಜ್ಞರ ಮೇಲೆ ನನಗೆ ನಂಬಿಕೆ ಇತ್ತು..ಎಲ್ಲವೂ ಒಂದಾಗಿ ಈ ಸಿನಿಮಾ ಆಯ್ತು. ಬಹುಷ ಒಂದು ದಿನಗಳಲ್ಲಿ ಸಿನಿಮಾ ಒಪ್ಪಿಕೊಂಡೆ.'

67

'ಸಂದೀಪ್ ಒಂದೇ ಮಾತು ಹೇಳಿದ್ದು ಸಿನಿಮಾ ಹೀಗಿರುತ್ತದೆ ಹೀಗೆ ನಡೆಯಲಿದೆ ನೀನು ಮಾಡಿದರೆ ಚೆನ್ನಾಗಿರುತ್ತದೆ ಎಂದು ಖುಷಿ ಅಯ್ತು. ಮರು ದಿನ ರಣಬೀರ್ ಕಪೂರ್ ಜೊತೆ ಲುಕ್ ಟೆಸ್ಟ್‌ ನಡೆಯಿತ್ತು....ತುಂಬಾ ಕಂಫರ್ಟ್ ಮಾಡಿದರು'

77

 'ತೆರೆ ಮೇಲೆ ಜೋಡಿ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಹಿಟ್ ಆಗುವುದು ಹೀಗಾಗಿ ಹೇಗೆದೆ ಎಂದು ಪ್ರಶ್ನೆ ಮಾಡಿದಾಗ ನಿರ್ದೇಶಕರು 'ಸೌತ್ ಮತ್ತು ನಾರ್ಥ್‌ ಒಂದೊಳ್ಳೆ ಕಾಂಬಿನೇಷನ್‌ ಆಗಿ ಚೆನ್ನಾಗಿದೆ' ಎಂದು ಹೇಳಿದರು. ಈ ತಂಡದ ಜೊತೆ ಅದ್ಭುತವಾಗಿ ಎಂಜಾಯ್ ಮಾಡಬಹುದು ಎಂದು ಒಪ್ಪಿಕೊಂಡೆ.

Read more Photos on
click me!

Recommended Stories