ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ರಿಸಪ್ಷನ್‌ನಲ್ಲಿ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಮಿಂಚಿದ್ದು ಹೀಗೆ..!

Suvarna News   | Asianet News
Published : Jan 17, 2021, 02:44 PM IST

ಸ್ಯಾಂಡಲ್‌ವುಡ್‌ ನಟ ರಮೇಶ್ ಅರವಿಂದ್ ಪುತ್ರ ನಿಹಾರಿಕಾ ಹಾಗೂ ಅಕ್ಷಯ್‌ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿನಿಮಾ ತಾರೆಯರು. ಹೇಗಿತ್ತು ಸಂಭ್ರಮದ ಕ್ಷಣ?

PREV
17
ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ರಿಸಪ್ಷನ್‌ನಲ್ಲಿ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಮಿಂಚಿದ್ದು ಹೀಗೆ..!

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಐಷಾರಾಮಿ ಹೋಟೆಲ್‌ನಲ್ಲಿ ನಡೆಯಿತು ನಿಹಾರಿಕಾ ಆರತಕ್ಷತೆ ಕಾರ್ಯಕ್ರಮ.

27

 ಮಂಡ್ಯ ಸಂಸದೆ ಸುಮಲತಾ, ನಟ ಯಶ್‌, ಪ್ರಜ್ವಲ್ ದೇವರಾಜ್‌ ಭಾಗಿಯಾಗಿದ್ದರು.

37

ಗಣೇಶ್ ಪತ್ನಿ ಶಿಲ್ಪಾ, ಅಮೂಲ್ಯ, ರಾಧಿಕಾ ಪಂಡಿತ್ ಹಾಗೂ ಹರ್ಷಿಕಾ ಪೂಣಚ್ಚ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

47

ನಿಹಾರಿಕಾ ಹಸಿರು ಬಣ್ಣದ ಗೌನ್‌ ಧರಿಸಿದ್ದಾರೆ ಹಾಗೂ ಅಕ್ಷಯ್ ನೀಲಿ ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ.

57

ನಿರ್ದೇಶಕ ನಾಗಾಭರಣ ಹಾಗೂ ಪನ್ನಗಾಭರಣ ಕುಟುಂಬವೂ ಶುಭ ಸಮಾರಂಭದಲ್ಲಿ ಭಾಗಿಯಾಗಿತ್ತು.

67

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜತೆ ಯಶ್, ರಮೇಶ್ ಅರವಿಂದ್ ಹಾಗೂ ಸುಮಲತಾ. 

77

ಡಿಸೆಂಬರ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಹಾರಿಕಾ ಹಾಗೂ ಅಕ್ಷಯ್.

click me!

Recommended Stories