ಕಷ್ಟ ಆಗಲಿ ಸುಖ ಆಗಲಿ ಜೊತೆಗೆ ನಿಂತಿರುತ್ತೀನಿ ಎಂದಿರುವೆ: ದರ್ಶನ್ ಹುಟ್ಟುಬ್ಬದ ರಕ್ಷಿತಾ ಬರೆದ ಸಾಲುಗಳು!

Published : Feb 16, 2024, 05:08 PM ISTUpdated : Feb 16, 2024, 05:13 PM IST

ದರ್ಶನ್ 47ನೇ ಹುಟ್ಟು ಹಬ್ಬಕ್ಕೆ ಶುಭ ಕೋರಿದ ರಕ್ಷಿತಾ ಪ್ರೇಮ್. ಗೆಳೆಯನ ಬಗ್ಗೆ ಬರೆದ ಸಾಲುಗಳು ವೈರಲ್.... 

PREV
16
ಕಷ್ಟ ಆಗಲಿ ಸುಖ ಆಗಲಿ ಜೊತೆಗೆ ನಿಂತಿರುತ್ತೀನಿ ಎಂದಿರುವೆ: ದರ್ಶನ್ ಹುಟ್ಟುಬ್ಬದ ರಕ್ಷಿತಾ ಬರೆದ ಸಾಲುಗಳು!

'ಪ್ರೀತಿಯಾ ದರ್ಶನ್, ಒಂದು ದಿನ ನೀವು ನನಗೆ ಹೇಳಿದ್ರಿ ನಾನು ಯಾವಾಗಲೂ ನಿನ್ನ ಜೊತೆ ಕಷ್ಟ ಆಗಲಿ ಸುಖ ಆಗಲಿ ನಿಂತಿರುತ್ತೀನಿ ಅಂತ'

26

'ಒಂದು ದಿನ ನಾನು ತುಂಬಾ ಬೇಸರದಲ್ಲಿ ಇದ್ದೆ ನೋವಿನಲ್ಲಿ ಇದ್ದೆ ಆಗ ನಿಮ್ಮ ಮಾತಿಗಳು ನನ್ನ ಶಕ್ತಿ ಕೊಟ್ಟಿದೆ' ಎಂದು ರಕ್ಷಿತಾ ಬರೆದುಕೊಂಡಿದ್ದಾರೆ.

36

'ಪ್ರೀತಿ ದರ್ಶನ್ ನಾನು ಕೂಡ ನಿಮ್ಮ ಪರವಾಗಿ ಸದಾ ನಿಲ್ಲುತ್ತೀನಿ. ಅದ್ಭುತ ಗೆಳೆಯ, ಒಳ್ಳೆ ಮನಸ್ಸು, ಪ್ರೀತಿಯ ತಂದೆ ಹಾಗೂ ಸೂಪರ್ ಸ್ಟಾರ್ ನೀವು'

46

'ಐ ಲವ್ ಯು ನನ್ನ ಗೆಳೆಯ. ಹ್ಯಾಪಿ ಬರ್ತಡೇ ಖುಷಿ ಆಗಿ ಇರು ಆರೋಗ್ಯವಾಗಿ ಇರು ಹಾಗೂ ಸದಾ ನಗುತ್ತಾ ಇರು' ಎಂದಿದ್ದಾರೆ ರಕ್ಷತಾ. 

56

ನಟ ದರ್ಶನ್ ಮತ್ತು ರಕ್ಷಿತಾ ಒಟ್ಟಿಗೆ ನಟಿಸಿರುವ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಅವರಿಬ್ಬರ ಸ್ನೇಹ ಇನ್ನೂ ಗಟ್ಟಿಯಾಗಿದೆ ಅನ್ನೋದು ಆಗಾಗ ಭೇಟಿಯಾಗುವ ಕ್ಷಣವೇ ಸಾಕ್ಷಿ.

66

ಕೆಲವು ದಿನಗಳ ಹಿಂದೆ ಪ್ರೇಮ್ ನಟನೆಯ ಕೆಡಿ ಸಿನಿಮಾ ಚಿತ್ರೀಕರಣ ಸೆಟ್‌ಗೆ ದರ್ಶನ್ ಭೇಟಿ ನೀಡಿದ್ದು ಸಂಜಯ್ ದತ್ ಮತ್ತು ಕೆವಿಎನ್‌ ಸಂಸ್ಥೆ ನಿರ್ಮಾಪಕರ ಜೊತೆ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. 

Read more Photos on
click me!

Recommended Stories