ಈ ಫೋಟೋದಲ್ಲಿ ಇರುವ ಕನ್ನಡದ ಸ್ಟಾರ್ ನಟಿಯ ಮಗಳು ಯಾರೆದು ಗೆಸ್ ಮಾಡಿ!

Published : Feb 16, 2024, 11:31 AM IST

ಸಿಂಪಲ್ ಆಂಡ್ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಈ ಹುಡುಗಿ ಯಾರು? 

PREV
16
ಈ ಫೋಟೋದಲ್ಲಿ ಇರುವ ಕನ್ನಡದ ಸ್ಟಾರ್ ನಟಿಯ ಮಗಳು ಯಾರೆದು ಗೆಸ್ ಮಾಡಿ!

ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ ಈಗ ಕನ್ನಡ ಕಿರುತೆರೆಯಲ್ಲಿ ಚಾಪು ಮೂಡಿಸುತ್ತಿರುವ ನಟಿ ಶ್ರುತಿ ಕೃಷ್ಣ ಅವರ ಮುದ್ದಿನ ಮಗಳು ಈಕೆ.

26

ಶ್ರುತಿ ಕೃಷ್ಣ ಅವರ ಏಕೈಕಾ ಪುತ್ರಿ ಗೌರಿ ಶ್ರುತಿ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಗೌರಿ ಅಪ್ಲೋಡ್ ಮಾಡಿರುವ ಈ ಫೋಟೋ ವೈರಲ್ ಆಗುತ್ತಿದೆ.

36

ವೈಟ್‌ ಬಣ್ಣದ ಆಫ್‌  ಶೋಲ್ಡರ್ ಟಾಪ್‌ಗೆ ಕಪ್ಪು ಬಣ್ಣದ ಮ್ಯಾಕ್ಸಿ ಧರಿಸಿದ್ದಾರೆ. ಫಿಶ್ ಬ್ರೇಡ್ ಹೇರ್‌ ಸ್ಟೈಲ್ ಮಾಡಿಕೊಂಡಿದ್ದು ಕೊರಳಿಗೆ ಪಚ್ಚೆ ಕಲ್ಲಿನ ಸರ ಧರಿಸಿದ್ದಾರೆ.

46

'The goal is to have a beautiful soul' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಗೆ ಸಾವಿರಾರೂ ಕಾಮೆಂಟ್ ಮತ್ತು ಲೈಕ್ಸ್‌ ಬಂದಿದೆ. 

56

ಸಂಗೀತಾ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರುವ ಗೌರಿ ಆಗಾಗ ಸಿನಿಮಾ ಹಾಡುಗಳು, ದೇವರ ಭಜನೆ ಮಾಡಿ ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಇದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

66

ನಟನೆ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಗೌರಿಗೆ ಈಗಾಗಲೆ ಆಫರ್‌ಗಳು ಹರಿದು ಬರುತ್ತಿದೆ. ತಾಯಿ ಶ್ರುತಿ ಕಥೆ ಕೇಳುತ್ತಿದ್ದಾರೆ. ಸೂಕ್ತವಾದ ಕತೆ ಮತ್ತು ಸಮಯಕ್ಕೆ ಮಗಳನ್ನು ಲಾಂಚ್ ಮಾಡುತ್ತಾರೆ.  

Read more Photos on
click me!

Recommended Stories