ಯಶ್ ಮನೆಯಲ್ಲಿ ಹಬ್ಬ, ಪುಟ್ಟ ತಮ್ಮನಿಗೆ ಐರಾ ರಕ್ಷಾ ಬಂಧನ

Published : Aug 03, 2020, 08:41 PM IST

ಬೆಂಗಳೂರು(ಆ.  03)  ಪುಟಾಣಿಗಳು ರಕ್ಷಾ ಬಂಧನ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಯಶ್ -ರಾಧಿಕಾ ಪುತ್ರಿ ಪುಟ್ಟ ಸಹೋದರನಿಗೆ ಆರತಿ ಬೆಳಗಿ ರಾಖಿ ಕಟ್ಟಿದ್ದಾಳೆ.  ಐರಾ ಮತ್ತು ಪುಟ್ಟ ತಮ್ಮನ ಸಂಭ್ರಮ ಪೋಟೋಗಳಲ್ಲಿ ನಿಮ್ಮ ಮುಂದೆ..

PREV
16
ಯಶ್ ಮನೆಯಲ್ಲಿ ಹಬ್ಬ, ಪುಟ್ಟ ತಮ್ಮನಿಗೆ ಐರಾ ರಕ್ಷಾ ಬಂಧನ

ಅಕ್ಕ-ತಮ್ಮನ ಮಧುರ ಬಾಂಧವ್ಯ ಸದಾ ಅನುಪಮ

ಅಕ್ಕ-ತಮ್ಮನ ಮಧುರ ಬಾಂಧವ್ಯ ಸದಾ ಅನುಪಮ

26

ಪುಟಾಣಿಗಳ ರಕ್ಷಾ ಬಂಧನ ಸಂಭ್ರಮ

ಪುಟಾಣಿಗಳ ರಕ್ಷಾ ಬಂಧನ ಸಂಭ್ರಮ

36

ಹೆತ್ತಮ್ಮ ರಾಧಿಕಾ ಪಂಡಿತ್ ರೊಂದಿಗೆ ಪುಟಾಣಿಗಳು.

ಹೆತ್ತಮ್ಮ ರಾಧಿಕಾ ಪಂಡಿತ್ ರೊಂದಿಗೆ ಪುಟಾಣಿಗಳು.

46

ಪುಟ್ಟ ತಮ್ಮನಿಗೆ ಆರತಿ ಬೆಳಗಿದ ಐರಾ

ಪುಟ್ಟ ತಮ್ಮನಿಗೆ ಆರತಿ ಬೆಳಗಿದ ಐರಾ

56

ಯಶ್ ಮನೆಯಲ್ಲಿ ಪುಟಾಣಿಗಳ ರಕ್ಷಾ ಬಂಧನ

ಯಶ್ ಮನೆಯಲ್ಲಿ ಪುಟಾಣಿಗಳ ರಕ್ಷಾ ಬಂಧನ

66

ಐರಾಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ.

ಐರಾಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ.

click me!

Recommended Stories