ಟಿಕ್‌ಟಾಕ್ ಮ್ಯೂಸಿಕಲಿ ಸ್ಟಾರ್ ದಿಶಾ ಮದನ್ ಪುಟ್ಟ ಕಂದಮ್ಮನ ಬರ್ತಡೇ ಸೆಲೆಬ್ರೇಷನ್.
ಜುಲೈ 27,2019ರಂದು ಗಂಡು ಮಗುವಿಗೆ ಜನ್ಮ ನೀಡಿದ ದಿಶಾ ಮದನ್.
ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ಮಿಂಚಿದ್ದ ನಟಿ.
ಬಿಗ್ ಬಾಸ್ ಕಿಟ್ಟಿಗೆ ಜೋಡಿಯಾಗಿ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನ ವಿನ್ನರ್ ಆದವರು.
ಪುತ್ರನ ಮೊದಲ ವರ್ಷದ ಹುಟ್ಟು ಹಬ್ಬವನ್ನು ಫಾರ್ಮ್‌ಹೌಸ್‌ವೊಂದರಲ್ಲಿ ಆಚರಿಸಿದ್ದಾರೆ.
ಸಂಪ್ರದಾಯದಂತೆ ಆಯುಷ್ಯ ಹೋಮ ಮಾಡಿಸಿದ್ದಾರೆ.
ನಂತರ ಬರ್ತಡೇ ಸೆಲೆಬ್ರೇಷನ್ ಮಾಡಿದ್ದಾರೆ.
ಈ ಸ್ಪೆಶಲ್ ಮೂಮೆಂಟ್ ಫೋಟೋಗಳನ್ನು ಅಮೃತಾ ಸೆರೆ ಹಿಡಿದಿದ್ದಾರೆ.
ದಿಶಾ ಮಗನಿಗೆ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ.
ಒಂದು ವರ್ಷದ ವಿಹಾನ್ ಈಗಾಗಲೆ 27 ಸಾವಿರ ಫಾಲೋವರ್ಸ್ ಹೊಂದಿದ್ದಾನೆ.
Suvarna News