ಅತ್ತೆ ಕೈ ಹಿಡಿದು ಪತಿ ಸಿನಿಮಾ ನೋಡಲು ಬಂದ ರಾಗಿಣಿ ಪ್ರಜ್ವಲ್; ಫೋಟೋ ವೈರಲ್!

Published : Sep 15, 2023, 12:32 PM ISTUpdated : Sep 15, 2023, 12:59 PM IST

ತತ್ಸಮ ತದ್ಭವ ಪ್ರೀಮಿಯರ್ ಶೋಗೆ ಆಗಮಿಸಿದ ಸ್ಯಾಂಡಲ್ವುಡ್ ಡೈನಾಮಿಕ್ ನಟ ದೇವರಾಜ್ ಪತ್ನಿ ಹಾಗೂ ಚಿತ್ರದ ನಟ ಪ್ರಜ್ವಲ್ ತಾಯಿ ಚಂದ್ರಲೇಖಾ ಮತ್ತು ಸೋಸೆ ರಾಗಿಣಿ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್. ಈ ಚಿತ್ರದಲ್ಲಿ ಪ್ರಜ್ವಲ್ ಮೇಘನಾ ರಾಜ್ ಜೊತೆ ನಟಿಸಿದ್ದಾರೆ.  

PREV
16
ಅತ್ತೆ ಕೈ ಹಿಡಿದು ಪತಿ ಸಿನಿಮಾ ನೋಡಲು ಬಂದ ರಾಗಿಣಿ ಪ್ರಜ್ವಲ್; ಫೋಟೋ ವೈರಲ್!

ಪ್ರಜ್ವಲ್ ದೇವರಾಜ್ ಮತ್ತು ಮೇಘನಾ ರಾಜ್ ನಟಿಸಿರುವ ತತ್ಸಮ ತದ್ಭವ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಪ್ರೇಮಿಯರ್ ಶೋಗೆ ಆತ್ಮೀಯರು ಆಗಮಿಸಿದ್ದರು.

26

ಬೆಂಗಳೂರಿ ಐಷಾರಾಮಿ ಮಾಲ್‌ನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆಯಿತ್ತು. ಆಗ ಪ್ರಜ್ವಲ್ ದೇವರಾಜ್ ತಾಯಿ ಮತ್ತು ಪತ್ನಿ ಆಗಮಿಸಿದ್ದಾರೆ.

36

ದೇವರಾಜ್ ಪತ್ನಿ ಚಂದ್ರಲೇಖ ಮತ್ತು ಪ್ರಜ್ವಲ್ ಪತ್ನಿ ರಾಗಿಣಿ ಕೈ ಕೈ ಹಿಡಿದುಕೊಂಡು ರೆಡ್‌ ಕಾರ್ಪೆಟ್‌ ಮೇಲೆ ನಡೆದುಕೊಂಡು ಬರುತ್ತಿರುವುದು ನೋಡಬಹುದು. 

46

ವಾವ್!!! ಅತ್ತೆ ಸೊಸೆ ಅಂದ್ರೆ ಹೀಗಿರಬೇಕು ಸೂಪರ್ ಆಗಿದ್ದಾರೆ ನಮ್ಮ ಮನೆ ಹೆಣ್ಣು ಮಕ್ಕಳು ನಿಮ್ಮನ್ನು ನೋಡಿ ಕಲಿಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

56

ಬ್ಲ್ಯಾಕ್ ವೆಸ್ಟ್ರನ್ ಔಟ್‌ಫಿಟ್‌ಗೆ ಫುಲ್ ಕರ್ಲಿ ಹೇರ್‌ಸ್ಟೈಲ್ ಮಾಡಿಕೊಂಡು ರಾಗಿಣಿ, ಸಿಂಪಲ್ ಹಸಿರು ಬಣ್ಣದ ಸೆಲ್ವಾರ್‌ನಲ್ಲಿ ಚಂದ್ರಲೇಖ ಮಿಂಚಿದ್ದಾರೆ. 

66

ದೇವರಾಜ್‌ ಕುಟುಂಬಕ್ಕೆ ಸೊಸೆಯಾಗಿ ಆಗಮಿಸಿದ ಕ್ಷಣದಿಂದ ರಾಗಿಣಿ ಮಗಳಾಗಿ ಬಿಟ್ಟಿದ್ದಾರೆ. ಫಿಟ್ನೆಸ್ ಫ್ರೀಕ್ ಆಗಿರುವ ಕಾರಣ ಮನೆಯಲ್ಲಿ ಆರೋಗ್ಯಕರ ಅಡುಗೆನೇ ಮಾಡುವುದಂತೆ. 

Read more Photos on
click me!

Recommended Stories