ನಟ ರಮೇಶ್ ಪುತ್ರಿ ಮೆಹಂದಿ ಶಾಸ್ತ್ರ, ಮದುವೆ ಸಂಭ್ರಮದ ಫೋಟೋ ವೈರಲ್!

Suvarna News   | Asianet News
Published : Jan 03, 2021, 02:36 PM IST

ಖಾಸಗಿಯಾಗಿ ನಡೆದ ಅದ್ಧೂರಿ ಮದುವೆ ಕಾರ್ಯಕ್ರಮದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ರಮೇಶ್ ಪುತ್ರಿ ಹೇಗಿದ್ದಾರೆ ನೋಡಿ.. ಫೋಟೋ ಕೃಪೆ: Brides Of Bangalore ಇನ್‌ಸ್ಟಾಗ್ರಾಂ ಪೇಜ್  

PREV
18
ನಟ ರಮೇಶ್ ಪುತ್ರಿ ಮೆಹಂದಿ ಶಾಸ್ತ್ರ, ಮದುವೆ ಸಂಭ್ರಮದ ಫೋಟೋ ವೈರಲ್!

ಡಿಸೆಂಬರ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಮೇಶ ಅರವಿಂದ್ ಪುತ್ರಿ ನಿಹಾರಿಕಾ.

28

ನಿಹಾರಿಕಾ ಹಾಗೂ ಅಕ್ಷಯ್ ಮದುವೆ ಬೆಂಗಳೂರಿನ ದುಬಾರಿ ರೆಸಾರ್ಟ್‌ನಲ್ಲಿ ನಡೆಯದಿತ್ತು.

38

ಕೈ ತುಂಬಾ ಮದರಿಂಗ ಹಾಕಿಕೊಂಡು ನಿಹಾರಿಕಾ ಕಂಗೊಳ್ಳಿಸುತ್ತಿದ್ದಾರೆ.

48

ರೆಸಾರ್ಟ್‌ನಲ್ಲಿ ನಡೆದ ಶಾಸ್ತ್ರವೊಂದಕ್ಕೆ ವಧು-ವರ ಇಬ್ಬರೂ ನೀಲಿ ಬಣ್ಣದ ಡಿಸೈನರ್‌ ಉಡುಪು ಧರಿಸಿದ್ದಾರೆ.

58

ಸಂಗೀತ ಕಾರ್ಯಕ್ರಮಕ್ಕೆ ನಿಹಾರಿಕಾ ಬ್ರೈಟ್ ರೆಡ್‌ ಸೀರೆ ಧರಿಸಿದ್ದರು.

68

ಅಕ್ಷಯ್ ಹಾಗೂ ನಿಹಾರಿಕಾ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತರು.

78

ಹಲವು ವರ್ಷಗಳ ಕಾಲ ಪ್ರೀತಿಸಿದ್ದಾರೆ. ಜನವರಿಯಲ್ಲಿ ಸಿನಿ ಕ್ಷೇತ್ರದ ಆಪ್ತರಿಗೆ ಆರತಕ್ಷತೆ ಹಮ್ಮಿಕೊಂಡಿದ್ದಾರೆ.

88

ತಂದೆ-ಮಗಳ ಫೋಟೋ ನೆಟ್ಟಿಗರು ಮೆಚ್ಚುಗೆ ಪಡೆದುಕೊಂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories