ಯಾರು ಕಣ್ಣು ಹಾಕ್ಬೇಡಿ ಕಣ್ರೋ: Radhika Yash ಫೋಟೋಗಳಿಗೆ ನೆಟ್ಟಿಗರ ಮೆಚ್ಚುಗೆ

Published : Sep 16, 2022, 02:38 PM IST

ಸೈಮಾ ಅವಾರ್ಡ್ ಕಾರ್ಯಕ್ರಮಕ್ಕೆ ರಾಧಿಕಾ ಪಂಡಿತ್ - ಯಶ್‌ ಧರಿಸಿದ ಡಿಸೈನರ್ ಡ್ರೆಸ್ ಸಖತ್ ವೈರಲ್ ಆಗುತ್ತಿದೆ....

PREV
19
ಯಾರು ಕಣ್ಣು ಹಾಕ್ಬೇಡಿ ಕಣ್ರೋ: Radhika Yash ಫೋಟೋಗಳಿಗೆ ನೆಟ್ಟಿಗರ ಮೆಚ್ಚುಗೆ

10ನೇ ಸೈಮಾ ಅವಾರ್ಡ್ ಕಾರ್ಯಕ್ರಮ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆಯಿತ್ತು. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಕಲಾವಿದರೂ ಭಾಗಿಯಾಗಿದ್ದರು

29

10ನೇ ಸೈಮಾ ಅವಾರ್ಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಅರ್ಪಣೆ ಮಾಡಿಲಾಗಿತ್ತು. ಶಿವರಾಜ್‌ಕುಮಾರ್, ಗೀತಾ ಶಿವಣ್ಣ, ಪೂರ್ಣಿಮಾ, ಲಕ್ಷ್ಮಿ ಸೇರಿದಂತೆ ಅನೇಕರು ಡಾ.ರಾಜ್‌ಕುಮಾರ್ ಕುಟುಂಬದಿಂದ ಭಾಗಿಯಾಗಿದ್ದು.

39

ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿಗ ಕೆಜಿಎಫ್‌ ಕಿಂಗ್, ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಸಖತ್ ಡಿಫರೆಂಟ್ ಆಂಡ್ ಸ್ಟೈಲಿಷ್ ಆಗಿ ಆಗಮಿಸಿದ್ದರು.

49

ರೇಶ್ಮೆ ಸೀರೆಗೆ ಸಿಂಪಲ್ ಚೋಕರ್ ಹಾಕಿರುವ ರಾಧಿಕಾ ಪಂಡಿತ್‌ಗೆ ಕಾಂಬಿನೇಷನ್ ಆಗಿ ಯಶ್ ವೈಟ್ ಟ್ರೆಡಿಷನಲ್ ಕಮ್ ಮಾಡ್ರನ್ ಟಚ್ ಇರುವ ಸೂಟ್ ಧರಿಸಿದ್ದಾರೆ.

59

ಯಶ್ ಮತ್ತು ರಾಧಿಕಾ ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಿಂದಲ್ಲೂ ಪ್ರತಿಯೊಂದು ಖಾಸಗಿ ಮತ್ತು ಅವಾರ್ಡ್‌ ಕಾರ್ಯಕ್ರಮಗಳಿಗೆ ಧರಿಸುವ ಡ್ರೆಸ್‌ಗಳನ್ನು ಡಿಸೈನ್ ಮಾಡುವುದು ಸಾನಿಯಾ ಸರ್ದಾರಿಯಾ. ಯಾರೂ ಡಿಸೈನ್ ಮಾಡಿರದ ರೀತಿಯಲ್ಲಿ ಡಿಸೈನ್ ಮಾಡುವುದು ಇವರ ಸ್ಪೆಷಾಲಿಟಿ.

69

'ಗುರುವಾರ ಕ್ಲಿಕ್ ಮಾಡಿರುವ ಫೋಟೋಗಳಿದು.ಈ ಸಮಯದಲ್ಲಿ ನಾನು ನನ್ನ ಟೀಂ ಹೊಗಳ ಬೇಕು. ನಮ್ಮ ಲುಕ್ ಹಿಂದಿರುವ ಶ್ರಮಗಳು ಹೆಚ್ಚು. ನನ್ನ ಅನೇಕ ಸಿನಿಮಾಗಳಿಗೆ ಇವರೇ ಡಿಸೈನ್ ಮಾಡುವುದು' ಎಂದು ರಾಧಿಕಾ ಬರೆದುಕೊಂಡಿದ್ದಾರೆ.

79
Radhika Pandit yas

 ಡಿಸೈನರ್ ಸಾನಿಯಾ ಸರ್ದಾರಿಯ, ಮೇಕಪ್ ಮಾಡಿರುವುದು ಪ್ರಶಾಂತ್, ಹೇರ್‌ಸ್ಟೈಲ್ ಮಾಡಿರುವುದು ಅಂಜಲಿ, ಅಸಿಸ್ಟೆಂಟ್ ಶಂಕರ್ ಮತ್ತು ಫೋಟೋ ಕ್ಲಿಕ್ ಮಾಡಿರುವುದು ಫೋಕಸ್‌ ಫೋಟೋಗ್ರಾಫಿ.

89

ಯಶ್ ಮತ್ತು ರಾಧಿಕಾ ಪ್ರತಿಯೊಂದು ಕಾರ್ಯಕ್ರಮಕ್ಕೂ ಕಾಂಟ್ರಸ್ಟ್‌ನಲ್ಲಿ ಉಡುಪುಗಳನ್ನು ಡಿಸೈನ್ ಮಾಡಲಾಗಿರುತ್ತದೆ. ಒಮ್ಮೆ ಧರಿಸಿದ ಉಡುಪು ಮತ್ತೆ ಧರಿಸುವುದಿಲ್ಲ...

99

ಇಬ್ಬರೂ ಕೈ ಕೈ ಹಿಡಿದುಕೊಂಡು ಎಂಟ್ರಿ ಕೊಡುವುದು, ಒಬ್ಬರನ್ನೊಬ್ಬರು ವೇದಿಕೆ ಮೇಲೆ ಕಾಂಪ್ಲಿಮೆಂಟ್ ಮಾಡುವುದು ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗಿದೆ. ಎಲ್ಲಾ ಫೋಟೋಗಳನ್ನು ಸೇರಿಸಿಕೊಂಡು ರೊಮ್ಯಾಂಟಿಕ್ ಹಾಡು ಹಾಕಿ ರೀಲ್ಸ್‌ ಮಾಡಿದ್ದಾರೆ ಫ್ಯಾನ್ಸ್‌.

Read more Photos on
click me!

Recommended Stories