ಅಕ್ಕನ ಮದುವೆಯಲ್ಲಿ ಭಾವನ ಜೊತೆ ಮಿಂಚಿದ ರಚಿತಾ ರಾಮ್; ಇಲ್ಲಿವೆ ಕಲರ್‌ಫುಲ್‌ ಫೋಟೋಗಳು!

First Published Dec 11, 2019, 4:47 PM IST

ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಆಸ್ಟ್ರೇಲಿಯಾ ಉದ್ಯಮಿಯ ಜೊತೆ ಹಸೆಮಣೆ ಏರಿದ್ದಾರೆ. ಅಕ್ಕನ ಮದುವೆಯಲ್ಲಿ ರಚಿತಾ ರಾಮ್ ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಮದುವೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

ನಿತ್ಯಾ ರಾಮ್ ಮದುವೆಯಲ್ಲಿ ಅಕುಲ್ ಬಾಲಾಜಿ ಫ್ಯಾಮಿಲಿ
undefined
ನಿರಂಜನ್ ದೇಶಪಾಂಡೆ ಕುಟುಂಬ, ರಚಿತಾ ರಾಮ್ ಕುಟುಂಬದ ಜೊತೆ
undefined
ಏನ್ ಚಂದ ಕಾಣ್ತಾಳೆ ಡಿಂಪಲ್ ಕ್ವೀನ್
undefined
ಮದುಮಗಳು ನಿತ್ಯಾ ರಾಮ್
undefined
ಅಕ್ಕ- ಭಾವನ ಜೊತೆ ಡಿಂಪಲ್ ಕ್ವೀನ್
undefined
ಸೀರೇಲಿ ಹುಡುಗಿಯ ನೋಡಲೇಬಾರದು.... ರಚಿತಾಗೆ ಹೇಳಿ ಮಾಡಿಸಿದಂಗಿದೆ ಈ ಸಾಲುಗಳು
undefined
ಮದುಮಕ್ಕಳಿಗೆ ಶುಭ ಹಾರೈಸುತ್ತಿರುವ ನಿಖಿಲ್ ಕುಮಾರಸ್ವಾಮಿ
undefined
ಅಪ್ಪ- ಅಮ್ಮನ ಜೊತೆ ರಚಿತಾ
undefined
click me!