ರಾಜಸ್ಥಾನದಲ್ಲಿ ಸಿಂಧು ಲೋಕನಾಥ್; ಒಬ್ಬಂಟಿಯಾಗಿ ಓಡಾಡುತ್ತಿರುವ ಫೋಟೋಗಳಿವು!

First Published | Dec 11, 2019, 3:54 PM IST

ನಟ, ನಟಿಯರು ದೇಶ ವಿದೇಶ ಸುತ್ತುವುದು ಸಾಮಾನ್ಯ. ಆದರೆ ಒಬ್ಬಂಟಿಯಾಗಿ ಗೊತ್ತಿಲ್ಲದ ಸ್ಥಳಕ್ಕೆ ಹೋಗಿ ವಾರಗಟ್ಟಲೆ ಸುತ್ತಾಡಿ ಬರುವುದು ಅನುಪಮ. ಅಂತಹ ಅನುಪಮವಾದ ಅನುಭವವನ್ನು ನಟಿ ಸಿಂಧೂ ಲೋಕ್‌ನಾಥ್‌ ಗಳಿಸಿಕೊಂಡು ಬಂದಿದ್ದಾರೆ.  ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ. 

ರಾಜಸ್ಥಾನದಲ್ಲಿ ಸಿಂಧು ಲೋಕನಾಥ್
ಸಿಂಧು ಲೋಕನಾಥ್ 'ಪರಿಚಯ' ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.
Tap to resize

'ಲೈಫ್ ಇಷ್ಟೆನೇ', 'ಡ್ರಾಮಾ', 'ಲವ್ ಇನ್ ಮಂಡ್ಯ', ಸಿನಿಮಾ ಬಿಗ್ ಹಿಟ್ ನೀಡಿತು.
ರಾಜಸ್ಥಾನದ ಬುಡಕಟ್ಟು ಜನಾಂಗದವರೊಂದಿಗೆ
ಜೋಧಪುರ ಅರಮನೆ
ಸೂರ್ಯಾಸ್ತ- ತಿಳಿನೀರು ಸಂಜೆಯ ವಿಹಂಗಮ ನೋಟ
ಜೈಸಲ್ಮೇರ್‌ನಲ್ಲಿ
ಜೋಧಪುರ ಅರಮನೆ
ಒಂಟೆಯೊಂದಿಗೆ
ನೆರಳು ಬೆಳಕಿನ ಆಟ- ಉದಯಪುರ
ನಿರ್ಮಾಪಕಿಯಾಗಿ, ಕಥೆಗಾರ್ತಿಯಾಗಿ 'I Am 30' ಎನ್ನುವ ಕಿರುಚಿತ್ರವೊಂದನ್ನು ಹೊರ ತಂದಿದ್ದಾರೆ.
ಲೈಫ್ ಇಷ್ಟೆನೇ, ಡ್ರಾಮಾ, ಲವ್ ಇನ್ ಮಂಡ್ಯ, ಸಿನಿಮಾ ಬಿಗ್ ಹಿಟ್ ನೀಡಿತು.
'ಟೋಟಲಿ ಐ ಲವ್ ದಿಸ್ ಟ್ರಿಪ್, ಈ ಲವ್ ರಾಜಸ್ಥಾನ್' ಎಂದು ಸೋಲೋ ಟ್ರಿಪ್ ಸಂತಸವನ್ನು ಹಂಚಿಕೊಂಡಿದ್ದಾರೆ

Latest Videos

click me!