ಕೆಜಿಎಫ್‌ ಸಂಗೀತ ನಿರ್ದೇಶಕನ ಹೈಟೆಕ್ ಸ್ಟುಡಿಯೋ; ಫೋಟೋ ನೋಡಿ!

Published : Dec 10, 2019, 03:46 PM IST

ಬೆಂಗಳೂರಿನ ನಾಗರಬಾವಿಯಲ್ಲಿ  ರೆಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆ ಮಾಡಿದ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

PREV
110
ಕೆಜಿಎಫ್‌ ಸಂಗೀತ ನಿರ್ದೇಶಕನ ಹೈಟೆಕ್ ಸ್ಟುಡಿಯೋ; ಫೋಟೋ ನೋಡಿ!
ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ರೆಕಾರ್ಡಿಂಗ್ ಸ್ಟುಡಿಯೋ

210
ಬೆಂಗಳೂರಿನ ನಾಗರಬಾವಿಯಲ್ಲಿ ಸ್ಟುಡಿಯೋ ನಿರ್ಮಾಣವಾಗಿದೆ

310
ರೆಡ್‌ ಆ್ಯಂಡ್ ಗೋಲ್ಡ್‌ ಬಣ್ಣಗಳಲ್ಲಿ ಸ್ಟುಡಿಯೋವನ್ನು ವಿನ್ಯಾಸ ಮಾಡಲಾಗಿದೆ.

410
ಸ್ಟುಡಿಯೋದಲ್ಲಿ ಬುದ್ಧನ ಪ್ರತಿಮೆ ಮುಖ್ಯ ಆಕರ್ಷಣೆ

510
ಅಡ್ವಾನ್ಸ್‌ ಟೆಕ್ನಾಲಜಿ ಬಳಕೆ ಮಾಡಿ ರೆಕಾರ್ಡಿಂಗ್ ಸ್ಟುಡಿಯೋ ಮಾಡಲಾಗಿದೆ.

610
'ಉಗ್ರಂ' ಚಿತ್ರದ ಮೂಲಕ ವೃತ್ತಿ ಆರಂಭ
'ಉಗ್ರಂ' ಚಿತ್ರದ ಮೂಲಕ ವೃತ್ತಿ ಆರಂಭ
710
'ಗಿರ್ಮಿಟ್' ಚಿತ್ರವನ್ನು ನಿರ್ದೇಶಿಸಿದ್ದಾರೆ.
'ಗಿರ್ಮಿಟ್' ಚಿತ್ರವನ್ನು ನಿರ್ದೇಶಿಸಿದ್ದಾರೆ.
810
ಕೆಜಿಎಫ್‌-2 ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

910
'ನಿಮ್ಮ ಕೆಲಸ ಸದ್ಧು ಮಾಡದಿರಲಿ ಅದರಿಂದ ಸಿಗುವ ಯಶಸ್ಸು ಸದ್ಧು ಮಾಡಲಿ' ಎಂಬ ಕೋಟ್‌ ನಿಮ್ಮನ್ನು ಸ್ವಾಗತಿಸುತ್ತದೆ.

1010
ಫೇಸ್‌ಬುಕ್‌ನಲ್ಲಿ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

click me!

Recommended Stories