ನಮ್ ಹುಡುಗಿ ದಂತದ ಗೊಂಬೆ; ರಚಿತಾ ರಾಮ್ ಗೋಲ್ಡನ್ ಲುಕ್‌ ನೋಡ್ರೋ!

Published : Jan 16, 2024, 11:04 AM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ರಚಿತಾ ರಾಮ್ ಸೂಪರ್ ಲುಕ್. ವಾ ವಾ ಎಂದ ಫ್ಯಾನ್ಸ್‌ಗಳೇ ಹೆಚ್ಚು....

PREV
15
ನಮ್ ಹುಡುಗಿ ದಂತದ ಗೊಂಬೆ; ರಚಿತಾ ರಾಮ್ ಗೋಲ್ಡನ್ ಲುಕ್‌ ನೋಡ್ರೋ!

ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಖತ್ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

25

ರಚಿತಾ ರಾಮ್ ಆರೇಂಜ್‌ ಗೋಲ್ಡ್‌ ಬಣ್ಣದ ಸೀರೆಯಲ್ಲಿ ಹಬ್ಬದ ದಿನ ಕಾಣಿಸಿಕೊಂಡಿದ್ದು. ದೊಡ್ಡ ಡಾಲರ್‌ ಇರುವ ಮುತ್ತಿದ ಸರ ಧರಿಸಿದ್ದಾರೆ.

35

ರಚಿತಾ ರಾಮ್ ಹೇಗೇ ರೆಡಿಯಾದರೂ ಕೈಗೆ ಬಳೆ ಧರಿಸುವುದನ್ನು ಮಿಸ್ ಮಾಡುವುದಿಲ್ಲ. ನಮ್ಮ ಸಂಸ್ಕೃತಿಯನ್ನು ಕಾಪಾಡುತ್ತಾರೆ ಅಂತಾರೆ ಫ್ಯಾನ್ಸ್‌.

45

ಡ್ರಾಮಾ ಜ್ಯೂನಿಯರ್ಸ್‌ ಮಕ್ಕಳ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ರಚಿತಾ ರಾಮ್ ಬ್ಯಾಕ್ ಟು ಬ್ಯಾಕ್ ನಾಲ್ಕು ಸಿನಿಮಾಗಳ ಚಿತ್ರೀಕರಣ ಮಾಡುತ್ತಿದ್ದಾರೆ. 

55

ಅಂಗಲಾಕೃತಿ ಡಿಸೈನರ್ ಸೀರೆ ಧರಿಸಿರುವ ರಚಿತಾ ರಾಮ್, ವಿವಾಂತ್ ಗೋಲ್ಡ್‌ ಮತ್ತು ಡೈಮೆಂಡ್‌ ಧರಿಸಿದ್ದಾರೆ. ನಾಗೇಶ್ ಮೇಕಪ್ ಮಾಡಿದ್ದಾರೆ. 

Read more Photos on
click me!

Recommended Stories