ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್, ಬುಲ್ ಬುಲ್ ರಚಿತಾ ರಾಮ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಅದುವೇ ಸೀರೆ ಧರಿಸುವ ಟ್ರೆಂಡ್.
26
ಫ್ಯಾಷನ್ ಇಂಡಸ್ಟ್ರಿ ಇಷ್ಟೋಂದು ಡೆವಲಪ್ ಆಗಿದ್ದರೂ ರಚಿತಾ ರಾಮ್ ಯಾಕೆ ಸದಾ ಸೀರೆಯಲ್ಲಿ ಅಥವಾ ಸೆಲ್ವಾರ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಅಭಿಮಾನಿಗಳು ಹಲವ ಸಲ ಪ್ರಶ್ನೆ ಹಾಕಿದ್ದಾರೆ.
36
ನನಗೆ ಸೀರೆ ಅಂದ್ರೆ ತುಂಬಾನೇ ಇಷ್ಟ ಅಲ್ಲದೆ ಸುಲಭವಾಗಿ ಕ್ಯಾರಿ ಮಾಡಬಹುದು ಎಂದು ಹಲವು ಸಲ ರಚ್ಚು ಸ್ಪಷ್ಟನೆ ಕೊಟ್ಟಿದ್ದಾರೆ. ಆದ್ರೂ ನೆಟ್ಟಿಗರು ಕಾಮೆಂಟ್ ಮಾಡದೆ ಸುಮ್ಮನಿರುವುದಿಲ್ಲ.
46
ಇನ್‌ಸ್ಟಾಗ್ರಾಂನಲ್ಲಿ ರಾ ಮ್ಯಾಂಗೋ ಬ್ರಾಂಡ್‌ನ ಹಳದಿ ಬಣ್ಣದ ಸೀರೆಗೆ ಹಸಿರುವ ಬಣ್ಣದ ಬ್ಲೌಸ್ ಮ್ಯಾಚ್ ಮಾಡಿಕೊಂಡು ರಚಿತಾ ರಾಮ್ ಸಿಂಪಲ್ ಫೋಟೋಶೂಟ್ ಮಾಡಿಸಿದ್ದಾರೆ.
56
ಯಾಕೆ ನೀವು ಪದೇ ಪದೇ ಕತ್ತು ಖಾಲಿ ಬಿಡುತ್ತೀರಾ? ಸೀರೆ ಹಾಕೋಂಡ್ರೆ ಬಳೆ ಹಾಕಬೇಕು ಇಲ್ಲ ಸರ ಹಾಕಬೇಕು ಬರೀ ಓಲೆ ಯಾಕೆ ಎಂದು ನೆಟ್ಟಿಗರು ಬೇಸರ ಹೊರ ಹಾಕಿದ್ದಾರೆ.
66
ರಚಿತಾ ರಾಮ್ ಪರ್ಸನಲ್ ಸ್ಟೈಲಿಸ್ಟ್ ಹೊಂದಿದ್ದರು. ಅವರು ಕೂಡ ಯಾವುದೇ ಡಿಸೈನರ್ ಲುಕ್ ಮಾಡರ್ನ್ ಲುಕ್ ಸಲಹೆ ಕೊಟ್ಟರು ನಮ್ಮ ಕನ್ನಡತಿ ರಚಿತಾ ರಾಮ್ ಸಿಂಪಲ್ ಅಥವಾ ರೇಶ್ಮೆ ಸೀರೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರಂತೆ.