ರಾಜ್ಯದ್ಯಾಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಮಾಸ್ ಡೈಲಾಗ್ ಹೇಳಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡುತ್ತಿರವ ನಟಿ ಸಪ್ತಮಿ ಗೌಡ. ಇನ್‌ಸ್ಟಾಗ್ರಾಂನಲ್ಲಿ ಸಪ್ತಮಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು....
ಚಿತ್ರದಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸಪ್ತಮಿ.
ಚಿತ್ರದಲ್ಲಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸಪ್ತಮಿ.
310
'ಅವಳ್ಳಮ್ಮನ್ ಅವಳು ಯಾರ್ ಆಗಿದ್ರೆ ನನಗೇನು ಸೀನಾ' ಎಂಬ ಡೈಲಾಗ್ ಮೂಲಕ ಸಿನಿಮಾದಲ್ಲಿ ಪಾತ್ರ ಪರಿಚಯವಾಗುತ್ತದೆ.
'ಅವಳ್ಳಮ್ಮನ್ ಅವಳು ಯಾರ್ ಆಗಿದ್ರೆ ನನಗೇನು ಸೀನಾ' ಎಂಬ ಡೈಲಾಗ್ ಮೂಲಕ ಸಿನಿಮಾದಲ್ಲಿ ಪಾತ್ರ ಪರಿಚಯವಾಗುತ್ತದೆ.
410
ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ ಇವರಿಗೆ.
ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ ಇವರಿಗೆ.
510
ಸಪ್ತಮಿಯದ್ದು ಇದೇ ಮೊದಲ ಸಿನಿಮಾ.
ಸಪ್ತಮಿಯದ್ದು ಇದೇ ಮೊದಲ ಸಿನಿಮಾ.
610
ಸಪ್ತಪಿ ಸ್ವಿಮ್ಮರ್ ಸಹ ಹೌದು.
ಸಪ್ತಪಿ ಸ್ವಿಮ್ಮರ್ ಸಹ ಹೌದು.
710
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಹಲವು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
810
ಸೂರಿ ಚಿತ್ರದ ನಿರ್ದೇಶಕ.
ಸೂರಿ ಚಿತ್ರದ ನಿರ್ದೇಶಕ.
910
ರಾಜ್ಯದ್ಯಾಂತ ಪಾಪ್‌ಕಾರ್ನ್ ಯಶಸ್ವಿ ಪ್ರದರಶನ ಕಾಣುತ್ತಿದೆ.
ರಾಜ್ಯದ್ಯಾಂತ ಪಾಪ್‌ಕಾರ್ನ್ ಯಶಸ್ವಿ ಪ್ರದರಶನ ಕಾಣುತ್ತಿದೆ.
1010
ಚಿತ್ರದಲ್ಲಿ ಮೂರು ನಟಿಯರು ಮಿಂಚಿದ್ದಾರೆ.
ಚಿತ್ರದಲ್ಲಿ ಮೂರು ನಟಿಯರು ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.