'ಬಿಚ್ಚುಗತ್ತಿ' ಯಲ್ಲಿ ಹರಿಪ್ರಿಯಾ ಬೋಲ್ಡ್ ಅವತಾರವಿದು!

First Published | Feb 26, 2020, 3:15 PM IST

ಕೋಟೆನಾಡು ಚಿತ್ರದುರ್ಗಕ್ಕೂ ಸಿನಿಮಾಲೋಕಕ್ಕೂ ಅವಿನಾಭಾವ ನಂಟು. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ನಾಗರಹಾವು’ ಚಿತ್ರ ಬಂದ ನಂತರ ಅದು ಇನ್ನಷ್ಟುಆಕರ್ಷಣೀಯ ತಾಣವಾಯಿತು. ಕೋಟೆ ರಕ್ಷಿಸಿದ ಓಬವ್ವ ಮನೆಮಾತಾದಳು.

ಇದೀಗ ಓಬವ್ವ ನಂತರ ಸಿದ್ದಾಂಬೆ ಕನ್ನಡಿಗರ ಮನಸ್ಸೊಳಗೆ ಬರಲು ಸಿದ್ಧವಾಗಿದ್ದಾರೆ. ಈ ಚಿತ್ರದ ಕೆಲವು ಫೋಟೋಗಳು ಇಲ್ಲಿದೆ ನೋಡಿ! 

'ಬಿಚ್ಚುಗತ್ತಿ' ಚಿತ್ರದುರ್ಗದ ರಾಜ ಭರಮಣ್ಣ ನಾಯಕನ ಕುರಿತ ಐತಿಹಾಸಿಕ ಚಿತ್ರವಿದು!
ಹರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ
Tap to resize

ಭರಮಣ್ಣನಾಗಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಣ್ಣ ಹಚ್ಚಿದ್ದಾರೆ.
ಬಿ ಎಲ್‌ ವೇಣು ಅವರ ಕಾದಂಬರಿ ಆಧಾರಿತ ಸಿನಿಮಾವಿದು
ಕನ್ನಡ, ತಮಿಳು, ತೆಲುಗು, ಹಿಂದಿಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ
ಭರಮಣ್ಣನ ಹೆಂಡತಿ ಸಿದ್ದಾಂಬೆಯಾಗಿ ಹರಿಪ್ರಯಾ ನಟಿಸಿದ್ದಾರೆ.
ಸಿನಿಮಾ ಮುಕ್ತಾಯದ ಹಂತ ತಲುಪುವ ಮೊದಲೇ ಹಿಂದಿ ಡಬ್ಬಿಂಗ್ ಹಕ್ಕಿಗಾಗಿ ಭಾರೀ ಡಿಮ್ಯಾಂಡ್!
ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಫಸ್ಟ್‌ ಲುಕ್‌ನ್ನು ದರ್ಶನ್ ಲಾಂಚ್ ಮಾಡಿದ್ದಾರೆ.
ಚಿತ್ರದ ಫಸ್ಟ್ ಲುಕ್‌ ಹೀಗಿದೆ ನೋಡಿ
ಭರಮಣ್ಣ - ಸಿದ್ದಾಂಬೆ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ

Latest Videos

click me!