Published : Feb 26, 2020, 12:13 PM ISTUpdated : Feb 27, 2020, 01:06 PM IST
ಬಿಗ್‌ಬಾಸ್ ಸೀಸನ್ 5ರ ಸ್ಪರ್ಧಿಗಳಾಗಿ ಮಿಂಚಿದ್ದ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ಸೋಷಿಯಲ್ ಮೀಡಿಯಾ ತಾರೆ ನಿವೇದಿತಾ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮದುವೆ ಅಲಂಕರಾದಲ್ಲಿ ಮುದ್ದಾದ ಗೊಂಬೆಯಂತೆಯೇ ಕಂಗೊಳಿಸಿದ ನಿವೇದಿತಾ ಹಾಗೂ ಚಂದನ್ ವಿವಾಹದ ಬ್ಯೂಟಿಫುಲ್ ಫೋಟೋಸ್ ಇಲ್ಲಿವೆ.
ಮಾಂಗಲ್ಯ ಧಾರಣೆಯ ನಂತರ ತಾಳಿಗೆ ಅರಶಿನ ಕುಂಕುಮ ಹಚ್ಚಿದ ಚಂದನ್ ಶೆಟ್ಟಿ
ಮಾಂಗಲ್ಯ ಧಾರಣೆಯ ನಂತರ ತಾಳಿಗೆ ಅರಶಿನ ಕುಂಕುಮ ಹಚ್ಚಿದ ಚಂದನ್ ಶೆಟ್ಟಿ
1319
ಮಾಂಗಲ್ಯ ಧಾರಣೆ ಮಾಡಿದ ನಂತರ ಪುರೋಹಿತರ ಸೂಚನೆಯಂತೆ ಅಕ್ಷತೆ ಹಾಕುತ್ತಿರುವುದು
ಮಾಂಗಲ್ಯ ಧಾರಣೆ ಮಾಡಿದ ನಂತರ ಪುರೋಹಿತರ ಸೂಚನೆಯಂತೆ ಅಕ್ಷತೆ ಹಾಕುತ್ತಿರುವುದು
1419
ತಾಳಿ ಕಟ್ಟಿದ ಮೇಲೆ ನಿವೇದಿತಾ ಹಣೆಗೆ ಕುಂಕುಮ ಇಡುತ್ತಿರುವ ಚಂದನ್ ಶೆಟ್ಟಿ
ತಾಳಿ ಕಟ್ಟಿದ ಮೇಲೆ ನಿವೇದಿತಾ ಹಣೆಗೆ ಕುಂಕುಮ ಇಡುತ್ತಿರುವ ಚಂದನ್ ಶೆಟ್ಟಿ
1519
ವಧುವಿನ ಅಲಂಕಾರದಲ್ಲಿ ನಿವೇದಿತಾ ಗೌಡ ಮುದ್ದುಗೊಬೆಯಂತೆಯೇ ಕೊಂಗೊಳಿಸಿದ್ದು ಹೀಗೆ
ವಧುವಿನ ಅಲಂಕಾರದಲ್ಲಿ ನಿವೇದಿತಾ ಗೌಡ ಮುದ್ದುಗೊಬೆಯಂತೆಯೇ ಕೊಂಗೊಳಿಸಿದ್ದು ಹೀಗೆ
1619
ಚಂದನ್ ಶೆಟ್ಟಿ ನೋಡಿ ನಸುನಗುತ್ತಿರುವ ನವ ವಧು ನಿವೇದಿತಾ
ಚಂದನ್ ಶೆಟ್ಟಿ ನೋಡಿ ನಸುನಗುತ್ತಿರುವ ನವ ವಧು ನಿವೇದಿತಾ
1719
ನಾಜೂಕಿನಿಂದ ಪತ್ನಿಯ ಹಣೆಗೆ ಕುಂಕುಮವಿಡುತ್ತಿರುವ ಚಂದನ್
ನಾಜೂಕಿನಿಂದ ಪತ್ನಿಯ ಹಣೆಗೆ ಕುಂಕುಮವಿಡುತ್ತಿರುವ ಚಂದನ್
1819
ಸತಿಪತಿಗಳಾದ ಮುಹೂರ್ತದ ಸಂದರ್ಭ ಚಂದನ್-ನಿವೇದಿತಾ ಜೋಡಿಯ ನಸುನಗು
ಸತಿಪತಿಗಳಾದ ಮುಹೂರ್ತದ ಸಂದರ್ಭ ಚಂದನ್-ನಿವೇದಿತಾ ಜೋಡಿಯ ನಸುನಗು
1919
ಮಾಂಗಲ್ಯ ಧಾರಣೆ ನಂತರ ಕ್ಯಾಮೆರಾಗೆ ಪೋಸ್ ಕೊಡುತ್ತಿರುವುದು
ಮಾಂಗಲ್ಯ ಧಾರಣೆ ನಂತರ ಕ್ಯಾಮೆರಾಗೆ ಪೋಸ್ ಕೊಡುತ್ತಿರುವುದು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.