ರಾಯಚೂರಿನ ಎಲೆಕ್ಷನ್‌ನಲ್ಲಿ ಕೆಟ್ಟದಾಗಿ ಸೋತೆ; ರಮ್ಯಾ ಟ್ವೀಟ್‌ ಬಗ್ಗೆ ಪೂಜಾ ಗಾಂಧಿ ಮಾತು

Published : Dec 02, 2023, 03:21 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಪೂಜಾ ಗಾಂಧಿ ವಿಡಿಯೋ. ತನ್ನ ಪರ ರಮ್ಯಾ ನಿಂತ ಘಟನೆ ಹೇಳಿದ ಪೂಜಾ...

PREV
16
ರಾಯಚೂರಿನ ಎಲೆಕ್ಷನ್‌ನಲ್ಲಿ ಕೆಟ್ಟದಾಗಿ ಸೋತೆ; ರಮ್ಯಾ ಟ್ವೀಟ್‌ ಬಗ್ಗೆ ಪೂಜಾ ಗಾಂಧಿ ಮಾತು

ಮಳೆ ಹುಡುಗಿ ಪೂಜಾ ಗಾಂಧಿ ಕೆಲವು ದಿನಗಳ ಹಿಂದೆ ಕನ್ನಡದಲ್ಲಿ ರಮ್ಯಾ ಅಂದ್ರೆ ಯಾಕೆ ಇಷ್ಟ ಅಂತ ಬರೆದುಕೊಂಡಿದ್ದರು. ಮೊದಲ ಸಲ ರಮ್ಯಾ ಬಗ್ಗೆ ಮಾತನಾಡಿದ್ದಾರೆ.

26

'ನನಗೆ ರಮ್ಯಾ ಮೇಲೆ ತುಂಬಾ ಗೌರವ ಇದೆ. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತದಲ್ಲಿ ರಮ್ಯಾ ತುಂಬಾ ಹೆಸರು ಮಾಡಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಪೂಜಾ ಮಾತನಾಡಿದ್ದಾರೆ.

36

ಜೀವನದಲ್ಲಿ ತುಂಬಾ ನಿಷ್ಠೆ ಮತ್ತು ಶ್ರಮದಿಂದ ಸಾಧನೆ ಮಾಡಿ ಮೇಲೆ ಬಂದಿದ್ದಾರೆ. ನನ್ನ ಜೀವನದ ಒಂದು ಸಂದರ್ಭವನ್ನು ಹೇಳಲು ಇಷ್ಟ ಪಡುತ್ತೀನಿ.

46

ನಾನು ರಾಯಚೂರಿನಲ್ಲಿ ಎಲೆಕ್ಷನ್‌ಗೆ ನಿಂತಾಗ ತುಂಬಾ ಕೆಟ್ಟ ರೀತಿಯಲ್ಲಿ ಸೋತ್ತಿದ್ದೆ. ಆ ಸಮಯದಲ್ಲಿ ರಮ್ಯಾ ನನ್ನ ಪರ ನಿಂತರ. ನನಗೋಸ್ಕರ ಒಂದು ಟ್ವಿಟ್ ಮಾಡಿದ್ದರು. 

56

 ಒಂದು ಹೆಣ್ಣುಮಗಳು ಪ್ರಯತ್ನ ಪಟ್ಟಿದ್ದಾರೆ ಅಲ್ವಾ ಅದಕ್ಕೆ ನಾವು ಖುಷಿ ಪಡಬೇಕು. ನಾನು ರಮ್ಯಾ ಭೇಟಿ ಮಾಡಿದಾಗಲೆಲ್ಲಾ ತುಂಬಾ ಪ್ರೀತಿಯಿಂದ ತಂಬಾ ಗೌರವದಿಂದ ಮಾತನಾಡಿಸುತ್ತಾರೆ.

66

ಹೆಣ್ಣು ಮಕ್ಕಳಿಗೆ ತುಂಬಾ ಸಪೋರ್ಟ್ ಮಾಡ್ತಾರೆ. ರಮ್ಯಾ ಅವರಲ್ಲಿ ಇರುವ ಗುಣಗಳು ನನಗೆ ತುಂಬಾ ಇಷ್ಟ. ಎಲ್ಲರೂ ರಮ್ಯಾನ ಪ್ರೀತಿ ಮಾಡುತ್ತಾರೆ ನಾನು ಪ್ರೀತಿ ಮಾಡುತ್ತೀನಿ ಎಂದು ಪೂಜಾ ಹೇಳಿದ್ದಾರೆ.

Read more Photos on
click me!

Recommended Stories