ಕನ್ನಡದ ನಟಿ ಹಾಗೂ ಮಾಡಲ್ ಪವಿತ್ರಾ ಗೌಡ ಹಲವು ವರ್ಷಗಳಿಂದ ರಾಜರಾಜೇಶ್ವರಿ ನಗರದಲ್ಲಿ ರೆಡ್ ಕಾರ್ಪೆಟ್ 777 ಫ್ಯಾಷನ್ ಬೋಟಿಕ್ ನಡೆಸಿಕೊಂಡು ಬರುತ್ತಿದ್ದಾರೆ.
26
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಒಟ್ಟು 17 ಆರೋಪಿಗಳು ಕಂಬಿ ಹಿಂದೆ ಇದ್ದರು. ಈಗ ಪ್ರತಿಯೊಬ್ಬರು ಜಾಮೀನು ಪಡೆದು ಹೊರ ಬಂದಿದ್ದಾರೆ.
36
ಪವಿತ್ರಾ ಗೌಡ ಜೈಲಿನಲ್ಲಿ ಇರುವ ಪುತ್ರಿ ಖುಷಿ ಗೌಡ ಕೆಲವು ತಿಂಗಳು ಕಾಲ ಬ್ಯುಸಿನೆಸ್ ನಡೆಸಿಕೊಂಡು ಬಂದರು. ತಾಯಿ ಒಪ್ಪಿಕೊಂಡಿದ್ದ ಆರ್ಡರ್‌ಗಳನ್ನು ಡೆಲಿವರ್ ಮಾಡಿದ್ದರು.
46
ಈಗ ಪವಿತ್ರಾ ಗೌಡ ಹೊರ ಬಂದ ಮೇಲೆ ತಮ್ಮ ಬ್ಯುಸಿನೆಸ್‌ನ ಮತ್ತೊಮ್ಮೆ ರೀ-ಲಾಂಚ್ ಮಾಡಬೇಕು ಅಂದುಕೊಂಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
56
ಈ ಸಲ ಕೋರ್ಟಿಗೆ ಹೋದಾಗ ಹೊರ ರಾಜ್ಯಕ್ಕೆ ಪ್ರಯಾಣ ಮಾಡಲು ಅನುಮತಿ ಬೇಡಿದ್ದರು. ತಮ್ಮ ಬ್ಯುಸಿನೆಸ್ ಸಲುವಾಗಿ ವ್ಯಾಪಾರ ಮಾಡಲು ಅನುಮತಿ ಬೇಕು ಎಂದು ಬೇಡಿಕ್ಕೆ ಕೊರ್ಟ್ ಓಕೆ ಅಂದಿತ್ತು.
66
ಈಗ ಪವಿತ್ರಾ ಗೌಡ ಮತ್ತೊಮ್ಮೆ ಬ್ಯುಸಿನೆಸ್ ಶುರು ಮಾಡುತ್ತಿರುವುದರ ಬಗ್ಗೆ ಸಾಕಷ್ಟು ಗಾಸಿಪ್ ಇದೆ. ರೀ-ಲಾಂಚ್ ಕಾರ್ಯಕ್ರಮದ ದಿನ ದರ್ಶನ್ ಬರ್ತಾರಾ ಇಲ್ವಾ ಎಂದು ಕಾದು ನೋಡಬೇಕಿದೆ.