110

'ಅಪರೇಷನ್ ಅಲಮೇಲಮ್ಮ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ.

210
ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಿಷಿ

310
ಮೂರು ದಿನಗಳ ಕಾಲ ಅದ್ಧೂಯಾಗಿ ಮದುವೆ ಕಾರ್ಯಕ್ರಮ ನಡೆದಿದೆ.

410
ನವೆಂಬರ್ 8 ರಂದು ಮನೆಯಲ್ಲಿ ಅರಿಶಿನ ಶಾಸ್ತ್ರ ನಡೆದಿದೆ.

510
ನವೆಂಬರ್ 9 ರಂದು ಮೆಹಂದಿ ಸಮಾರಂಭ ನಡೆದಿದೆ.
ನವೆಂಬರ್ 9 ರಂದು ಮೆಹಂದಿ ಸಮಾರಂಭ ನಡೆದಿದೆ.
610
ನವೆಂಬರ್ 10 ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

710
ನವೆಂಬರ್ 20 ರಂದು ಬೆಂಗಳೂರಿನಲ್ಲಿ ಆರತಕ್ಷತೆ ನಡೆಯಲಿದೆ.

810
ರಿಷಿ ಹಾಗೂ ಸ್ವಾತಿ ಡಿಸೈನರ್ ವೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

910
ಚೆನ್ನೈನಲ್ಲಿ ವಿವಾಹವಾದ ಸ್ವಾತಿ-ರಿಷಿ
ಚೆನ್ನೈನಲ್ಲಿ ವಿವಾಹವಾದ ಸ್ವಾತಿ-ರಿಷಿ
1010
ಮ್ಯಾಜಿಕಲ್ ಈವೆಂಟ್‌ನಲ್ಲಿ ಆಪ್ತರು ಭಾಗಿಯಾಗಿದ್ದರು.