'ಬಜಾರ್‌'ನಲ್ಲಿ ಮಿಂಚಿದ ಧನ್ವೀರ್‌ ರಿಯಲ್ ಲೈಫ್‌ ಹುಡ್ಗಿ ಯಾರ್ಗೊತ್ತಾ?

First Published | Nov 10, 2019, 11:23 AM IST

'ಬಜಾರ್‌' ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ ಧನ್ವೀರ್‌ ಈಗ ಸ್ಯಾಂಡಲ್‌ವುಡ್‌ ಹೈ ಡಿಮ್ಯಾಂಡ್‌ ಹೀರೋ. ರೀಲ್‌ ಲೈಫ್‌ನಲ್ಲಿ ಧನ್ವೀರ್‌ನ ನೋಡಿದೋರಿಗೆ ಅವರ ರಿಯಲ್ ಲೈಫ್‌ ಹೇಗಿದೆ ಅನ್ನೋ ಕುತೂಹಲ ಸಹಜ. ಧನ್ವೀರ್ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ.

ಚಿಕ್ಕವಯಸ್ಸಿನಿಂದ ನಟನಾಗಬೇಕು ಎಂದು ಧನ್ವೀರ್ ಆಸೆಪಟ್ಟಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪ್ಪಟ ಅಭಿಮಾನಿ.
Tap to resize

ಓದಿದ್ದು ಇಂಗ್ಲೀಷ್ ಮೀಡಿಯಂ ಆದ್ರೂ ಧನ್ವೀರ್‌ಗೆ ಕನ್ನಡ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.
ಪಿಯುಸಿ ಪರೀಕ್ಷೆಯಲ್ಲಿ ಧನ್ವೀರ್ 71% ಪಡೆದುಕೊಂಡಿದ್ದರು.
ಧನ್ವೀರ್ ಎಂದಿಗೂ ಕ್ಯಾಶ್ ಬಳಸುವ ವ್ಯಕ್ತಿ. ಎಟಿಎಂ ಕಾರ್ಡ್‌ಯಿಂದ ದೂರ ಉಳಿಯುತ್ತಾರಂತೆ!
ದುಬಾರಿ ವಸ್ತು ಅಂದ್ರೆ ಧನ್ವೀರ್‌ಗೆ ಫ್ರೆಂಡ್ಸ್‌ ಕೊಟ್ಟ ಶೂ.
ಇನೋವಾ ಹಾಗೂ ಫಾರ್ಚುನರ್ ಕಾರ್‌ ಬಳಸುತ್ತಾರಂತೆ
ರಿಯಲ್ ಲೈಫ್‌ ಹೀರೋಯಿನ್ ಯಾರು ಇಲ್ಲ ಆದ್ರೆ ತಾಯಿ ಚಾಮುಂಡಿಯನ್ನು ತುಂಬಾ ನಂಬುತ್ತಾರೆ.
ನಾಚ್ಯೂರಲ್ ಅಗಿ ಹ್ಯಾಂಡ್ಸಂ ಆಗಿರೋ ಧನ್ವೀರ್‌ ಮುಖಕ್ಕೆ ಸೋಪ್‌ ಬಿಟ್ಟರೆ ಏನೂ ಬಳಸುವುದಿಲ್ಲ.
ಹೆಚ್ಚಾಗಿ ವಾಟ್ಸಾಪ್ ಬಳಸುವ ಧನ್ವೀರ್‌ ಸದಾ ಫ್ಯಾನ್ಸ್‌ಗೆ ಲಭ್ಯವಿರುತ್ತಾರಂತೆ.

Latest Videos

click me!