ಒಳ ಉಡುಪಿಲ್ಲದೆ ಶೂಟ್‌ ಮಾಡಲು ಧೈರ್ಯವಿಲ್ಲ ಎಂದ ನೆಟ್ಟಿಗ; ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡ ಕನ್ನಡದ ನಟಿ ಸಾಕ್ಷಿ

First Published | Jun 15, 2023, 5:06 PM IST

ಸೌತ್‌ ನಟಿಯರಿಗೆ ಒಳ ಉಡುಪಿಲ್ಲದೆ ಫೋಟೋಶೂಟ್ ಮಾಡಿಸಲು ಧೈರ್ಯವಿಲ್ಲ ಎಂದ ನೆಟ್ಟಿಗರ. ಕಾಮೆಂಟ್ಸ್‌ನಲ್ಲಿ ಕ್ಲಾಸ್‌ ತೆಗೆದುಕೊಂಡ ನಟ.... 
 

2014ರಲ್ಲಿ ಸಾಫ್ಟ್‌ವೇರ್‌ ಗಂಡ ಕನ್ನಡ ಚಿತ್ರದಲ್ಲಿ ನಟಿಸಿದ ಸಾಕ್ಷಿ ಅರ್ಗಾವಲ್ ಮೂಲತಃ ತಮಿಳು ನಟಿ. 2013ರಲ್ಲಿ ಬಣ್ಣದ ಜರ್ನಿ ಆರಂಭಿಸಿದರು.

2013ರಲ್ಲಿ ಜನಪ್ರಿಯ ತೆಲುಗು ರಾಜ ರಾಣಿ ಸಿನಿಮಾದಲ್ಲಿ ಸಾಕ್ಷಿ ಅಭಿನಯಿಸಿದ್ದಾರೆ. ಇದಾದ ಮೇಲೆ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Tap to resize

 ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಸಾಕ್ಷಿ ತಲೈವಾ ರಜನಿಕಾಂತ್ ಕಾಲ ಸಿನಿಮಾ ಹಾಗೂ ವಿಶ್ವಾಸಂ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 

ಕೆಲವು ದಿನಗಳ ಹಿಂದೆ ಸಾಕ್ಷಿ ಪಿಂಕ್ ಕೋರ್ಟ್ ಹಾಗೂ ಟ್ರಾನ್ಸಪರೆಂಟ್ ಶರ್ಟ್‌ ಧರಿಸಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸಖತ್ ವೈರಲ್ ಆಗಿತ್ತು.

 ಈ ಫೋಟೋಗೆ ನೆಟ್ಟಿಗನೋರ್ವ 'ಸೌತ್ ಇಂಡಯಾ ನಟಿಯರಿಗೆ ಒಳ ಉಡುಪು ಇಲ್ಲದೆ ಫೋಟೋ ಶೂಟ್ ಮಾಡಿಸುವ ಧೈರ್ಯ ಇಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಸಾಕ್ಷಿ ಸರಿಯಾಗಿ ಉತ್ತರ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕಾಮೆಂಟ್ ವೈರಲ್ ಆಗುತ್ತಿದ್ದಂತೆ ಕಾಮೆಂಟ್ ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ.

'ನಮ್ಮಗೆ ಧೈರ್ಯವಿಲ್ಲ ಏಕೆಂದರೆ ದಕ್ಷಿಣ ಭಾರತದ ನಟಿಯರಾದ ನಾವು ಪ್ರತಿಭೆ ಮೇಲೆ ನಂಬಿಕೆ ಇಡುತ್ತೇವೆ ಹೊರತು ಸ್ಕಿನ್‌ ಶೂ ಮೇಲಲ್ಲ' ಎಂದು ಕೌಂಟರ್ ಕೊಟ್ಟಿದ್ದಾರೆ.

Latest Videos

click me!