ಬಟ್ಟೆ ಜಾರಿ ಬೀಳ್ತಿದ್ರೂ ಪೋಸ್ ಕೊಡ್ತೀರೋದ್ ನೋಡಿ; ನಟಿ ನಿಶ್ವಿಕಾ ಕಾಲೆಳೆದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ನಿಶ್ವಿಕಾ ನಾಯ್ಡು ಹೊಸ ಫೋಟೋಶೂಟ್. ಇದ್ಯಾವ ರೀತಿ ಬಟ್ಟೆ ಅಂತಿದ್ದಾರೆ ನೆಟ್ಟಿಗರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ನಟಿ ನಿಶ್ವಿಕಾ ನಾಯ್ಡು ಹೊಸ ಫೋಟೋಶೂಟ್. ಇದ್ಯಾವ ರೀತಿ ಬಟ್ಟೆ ಅಂತಿದ್ದಾರೆ ನೆಟ್ಟಿಗರು.
ಅಮ್ಮ ಐ ಲವ್ ಯು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಿಶ್ವಿಕಾ ನಾಯ್ಡು ವೃತ್ತಿ ಬದುಕಿನಲ್ಲಿ ಬಿಗ್ ಬ್ರೇಕ್ ಕೊಟ್ಟಿದ್ದು ವಾಸು ನಾನು ಪಕ್ಕಾ ಕಮರ್ಷಿಯಲ್ ಚಿತ್ರ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಿಶ್ವಿಕಾ ನಾಯ್ಡು ಹಾಫ್ ಶೋಲ್ಡರ್ ಟಾಪ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ ಫೋಟೋಶೂಟ್ ಮಾಡಿದ್ದಾರೆ.
'ಕೆಲವೊಂದು ದಿನಗಳಲ್ಲಿ ಮಾತ್ರ ನಾನು ಒಳ್ಳೆ ಬಟ್ಟೆಗಳನ್ನು ಧರಿಸುವುದು' ಎಂದು ನಿಶ್ವಿಕಾ ನಾಯ್ಡು ಕನ್ನಡಿ ಮುಂದೆ ಪೋಸ್ ಕೊಟ್ಟು ಬರೆದುಕೊಂಡಿದ್ದಾರೆ.
ಏನಮ್ಮಾ ಇದು ಸ್ಟೈಲಾ? ಬಟ್ಟೆ ಬೀಳುತ್ತಿದ್ರೂ ಸರಿ ಮಾಡಿಕೊಳ್ಳದೆ ಪೋಸ್ ಕೊಡ್ತಿದ್ಯಾ ಏನ್ ಶೋಕಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಗಾಳಿಪಟ 2, ಗುರು ಶಿಷ್ಯರು, ದಿಲ್ ಪಸಂದ್,ಗರಡಿ ಮತ್ತು ಕರಾಟಕ ಧಮಾನಕ ಸಿನಿಮಾದಲ್ಲಿ ನಿಶ್ವಿಕಾ ನಟಿಸಿದ್ದು ಸಿನಿಮಾ ಹಿಟ್ ಬ್ರೇಕ್ ಕೊಟ್ಟಿದೆ.
ಇತ್ತೀಚಿಗೆ ರ್ಯಾಪಿಡ್ ರಶ್ಮಿ ಯೂಟ್ಯೂಬ್ ಸಂದರ್ಶನದಲ್ಲಿ ನಿಶ್ವಿಕಾ ನಾಯ್ಡು ತಮ್ಮ ಸಿನಿಮಾ ಜರ್ನಿ, ನೆಪೋಟಿಸಂ ಹಾಗೂ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ರಿವೀಲ್ ಮಾಡಿದ್ದಾರೆ.