ಸ್ಲೀವ್‌ಲೆಸ್‌ ಬ್ಲೌಸ್‌ನಲ್ಲಿ ಮಹಾನಟಿನೇ; 'ನಟಸಾರ್ವಭೌಮಾ' ಸುಂದರಿ ಅನುಪಮಾ ಫೋಟೋ ವೈರಲ್!

Published : Jul 11, 2024, 12:01 PM IST

ಕಪ್ಪು ಸೀರೆ ಸೂಪರ್ ಆಗಿದೆ ಎಂದ ನೆಟ್ಟಿಗರು ಕಣ್ಣು ಬಿದ್ದಿರೊದು ಈ ಸ್ಲೀವ್‌ಲೆಸ್‌ ಬ್ಲೌಸ್‌ ಮೇಲೆ.....

PREV
17
ಸ್ಲೀವ್‌ಲೆಸ್‌ ಬ್ಲೌಸ್‌ನಲ್ಲಿ ಮಹಾನಟಿನೇ; 'ನಟಸಾರ್ವಭೌಮಾ' ಸುಂದರಿ ಅನುಪಮಾ ಫೋಟೋ ವೈರಲ್!

2015ರಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಪ್ರೇಮಂ ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಳಿಟ್ಟ ಸುಂದರಿ ಅನುಪಮಾ ಪರಮೇಶ್ವರನ್.

27

ಬ್ಯಾಕ್ ಟು ಬ್ಯಾಕ್ ಮಲಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವ ಈ ಸುಂದರಿ ಒಮ್ಮೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಜೋಡಿಯಾಗಿದ್ದು.

37

2019ರಲ್ಲಿ ತೆರೆ ಕಂಡ ನಟಸಾರ್ವಭೌಮ ಸಿನಿಮಾದಲ್ಲಿ ಶ್ರುತಿ ಪಾತ್ರದಲ್ಲಿ ಕಾಣಿಸಿಕೊಂಡ ಸುಂದರೆ ಮತ್ತೆ ಯಾವ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ. ಆದರೂ ಜನರಿಗೆ ಹತ್ತಿರವಾಗಿದ್ದಾರೆ.

47

ಸದಾ ಸಿಂಪಲ್ ಮನೆ ಹುಡುಗಿ ರೀತಿಯ ಪಾತ್ರಗಳ ಆಯ್ಕೆ ಮಾಡುತ್ತಿದ್ದ ಅನುಪಮಾ ಪರಮೇಶ್ವರನ್ ಈಗ ಕೊಂಚ ಬೋಲ್ಡ್‌ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

57

ಸಿನಿಮಾ ಒಂದೇ ಹೇಳುತ್ತಿಲ್ಲ ಆಕೆ ಮಾಡಿಸುತ್ತಿರುವ ಫೋಟೋಶೂಟ್‌ಗಳು ಒಂದಕ್ಕಿಂತ ಒಂದು ವಿಭಿನ್ನ. ಅದರಲ್ಲೂ ಸ್ಲೀವ್‌ಲೆಸ್‌ ಸೀರೆ ಫೋಟೋ ವೈರಲ್ ಆಗುತ್ತಿದೆ.

67

ಕಪ್ಪು ಸೀರೆ ಸೂಪರ್ ಆಗಿ ಆದರೆ ಯಾಕೆ ಸ್ಲೀವ್‌ಲೆಸ್‌ ಬ್ಲೌಸ್ ಹಾಕಿದ್ದೀರಾ? ಈ ಲುಕ್‌ನಲ್ಲಿ ನೀವು ಸೇಮ್ ಮಹಾನಟಿ ರೀತಿ ಕಾಣಿಸುತ್ತಿದ್ದೀರಿ ಎಂದು ನೆಟ್ಟಿಗರು ಸಖತ್ ಕಾಮೆಂಟ್ ಮಾಡಿದ್ದಾರೆ.

77

 ಇನ್ನು ಶಾಕಿಂಗ್ ವಿಚಾರ ಏನೆಂದರೆ ಇನ್‌ಸ್ಟಾಗ್ರಾಂನಲ್ಲಿ ಸುಮಾರು 16.3 ಮಿಲಿಯನ್ ಅಂದ್ರೆ 1 ಕೋಟಿ 63 ಲಕ್ಷ ಫಾಲೋವರ್ಸ್‌ನ ಹೊಂದಿದ್ದಾರೆ. 

Read more Photos on
click me!

Recommended Stories