ಯಶ್‌-ಪ್ರಭಾಸ್‌ ಬಾಲಿವುಡ್‌ ಇಂಡಸ್ಟ್ರಿಗೆ ದಾಳಿಮಾಡಲು ರೆಡಿಯಾಗಿರುವ ಸೌತ್‌ಸ್ಟಾರ್‌ಗಳು

Suvarna News   | Asianet News
Published : Aug 06, 2020, 05:03 PM IST

ಉತ್ತಮ ಚಲನಚಿತ್ರಗಳನ್ನು ನೋಡುವ ಜನರ  ಆಸೆಯನ್ನು ಹೆಚ್ಚಿಸಿದ ಕೀರ್ತಿ ಬ್ಲಾಕ್‌ಬಸ್ಟರ್‌ ಬಾಹುಬಲಿ ಸಿನಿಮಾಕ್ಕೆ ನೀಡಲಾಗಿದೆ. ಈ ಚಿತ್ರದ ಬಂಪರ್ ಯಶಸ್ಸಿನ ನಂತರ, ದಕ್ಷಿಣ ಸಿನೆಮಾ ಕಡೆಗೆ ಪ್ರೇಕ್ಷಕರ  ಆಸಕ್ತಿ ಹೆಚ್ಚಾಗಿದೆ ಹಾಗೂ ಹಿಂದಿ ಆವೃತ್ತಿಯೊಂದಿಗೆ ಅನೇಕ ಚಿತ್ರಗಳು ಬಿಡುಗಡೆಯಾಗಲು ಪ್ರಾರಂಭಿಸಿವೆ.  ಸೌತ್ ಸ್ಟಾರ್ಸ್ ಬಗ್ಗೆ ಕ್ರೇಜ್ ಸಹ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ, ದಕ್ಷಿಣದ ಅನೇಕ ತಾರೆಯರು ತಮ್ಮ ಚಿತ್ರಗಳ ಮೂಲಕ ಬಾಲಿವುಡ್ ಅನ್ನು ಆಳಲು ತಯಾರಿ ನಡೆಸುತ್ತಿದ್ದಾರೆ. 

PREV
18
ಯಶ್‌-ಪ್ರಭಾಸ್‌ ಬಾಲಿವುಡ್‌ ಇಂಡಸ್ಟ್ರಿಗೆ ದಾಳಿಮಾಡಲು ರೆಡಿಯಾಗಿರುವ ಸೌತ್‌ಸ್ಟಾರ್‌ಗಳು

ದಕ್ಷಿಣದ ಸೂಪರ್‌ಸ್ಟಾರ್‌ ನಾಗಾರ್ಜುನ, ಪ್ರಭಾಸ್, ಯಶ್, ರಾಮ್ ಚರಣ್ ತೇಜ, ಜೂನಿಯರ್ ಎನ್‌ಟಿಆರ್ ಮತ್ತು ಇತರರು  ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಇವರ ಚಿತ್ರಗಳ ಬಗ್ಗೆ ಪ್ರೇಕ್ಷಕರು ಸಾಕಷ್ಟು ಕ್ರೇಜ್ ಹೊಂದಿದ್ದಾರೆ.
 
28

ಬಾಹುಬಲಿ ಮತ್ತು ಸಾಹೋ ಚಿತ್ರಗಳ ನಂತರ ಪ್ರಭಾಸ್  ಮುಂದಿನ ಚಿತ್ರ ರಾಧೆ-ಶ್ಯಾಮ್ ಬಗ್ಗೆ ಸಾಕಷ್ಟು  ಕಾತುರವಿದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಪ್ರಭಾಸ್  ದೀಪಿಕಾ ಪಡುಕೋಣೆ ಜೊತೆ ಒಂದು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ.  ಈ ಚಿತ್ರಕ್ಕಾಗಿ ದೀಪಿಕಾ 20 ಕೋಟಿ ಫೀಸ್‌ ಡಿಮ್ಯಾಂಡ್‌ ಮಾಡಿದ್ದಾರೆ.

38

ಕೆಜಿಎಫ್‌ನ ಬಂಪರ್ ಯಶಸ್ಸಿನ ನಂತರ, ಕನ್ನಡದ ಸೂಪರ್‌ಸ್ಟಾರ್‌ಗಳು ಕೂಡ ಯಶ್ ಚಿತ್ರದ ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದಾರೆ. ಬಾಲಿವುಡ್‌ನಲ್ಲೂ ಈ ಚಿತ್ರದ  ಸಾಕಷ್ಟು ಸೌಂಡ್‌ ಮಾಡಿತ್ತು. ಸಂಜಯ್ ದತ್ ಮತ್ತು ರವೀನಾ ಟಂಡನ್ ಕೂಡ ಇದರ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

48

ಬಾಹುಬಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ  ಚಿತ್ರ ಆರ್.ಆರ್.ಆರ್ ನಲ್ಲಿ ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಅವರನ್ನು ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

58

ಅಲ್ಲು ಅರ್ಜುನ್ ವೆಂಕುಥಪುರಂಲೊ ಚಿತ್ರದ ಬಂಪರ್ ಯಶಸ್ಸಿನ ನಂತರ  ಪುಷ್ಪಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಹಿಂದಿ ಆವೃತ್ತಿಯ ಜೊತೆಗೆ ನಟ ಬಾಲಿವುಡ್‌ನಲ್ಲೂ ದಾಳಿ ಇಡಲಿದ್ದಾರೆ.
 
68

ದಕ್ಷಿಣ ಸೂಪರ್‌ಸ್ಟಾರ್ ನಾಗಾರ್ಜುನ ಶೀಘ್ರದಲ್ಲೇ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಕಪೂರ್, ಅಮಿತಾಬ್ ಬಚ್ಚನ್ ಮತ್ತು ಆಲಿಯಾ ಭಟ್ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳಲಿದ್ದಾರೆ.

78

ರಾಂಜಾನಾದಿಂದ ಬಾಲಿವುಡ್‌ಗೆ ಪ್ರವೇಶಿಸಿರುವ ಧನುಷ್ ಮುಂದಿನ ಚಿತ್ರ ಅತ್ರಂಗಿ ರೇಗಾಗಿ ಜನರು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಧನುಷ್, ಸಾರಾ ಅಲಿ ಖಾನ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದಾರೆ.

88

ಅರ್ಜುನ್ ರೆಡ್ಡಿ  ಫೇಮ್‌ನ ವಿಜಯ್ ದೇವರಕೊಂಡ ಅನನ್ಯ ಪಾಂಡೆ ಜೊತೆಯ ಫೈಟರ್ ಚಿತ್ರದೊಂದಿಗೆ ಬಾಲಿವುಡ್‌ ಎಂಟ್ರಿ ಮಾಡಲು ರೆಡಿಯಾಗಿದ್ದಾರೆ. ದೇವರಕೊಂಡರ ಹಿಟ್‌ ಸಿನಿಮಾದ ರಿಮೇಕ್‌ ಕಬೀರ್‌ ಸಿಂಗ್‌ನಲ್ಲಿ ಶಾಹಿದ್ ಕಪೂರ್  ಕೆಲಸ ಮಾಡಿದ್ದಾರೆ.

click me!

Recommended Stories