ಹುಡುಗರ ಕ್ರಶ್‌ 'ನಿಧಿಮಾ'; ರಿಯಲ್‌ ಲೈಫಲ್ಲೂ ಮಿಲನಾ ಹೀಗೆನಾ?

First Published Mar 13, 2020, 12:24 PM IST

'ನಮ್ ದುನಿಯಾ ನಮ್ ಲೈಫ್‌'  ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಮಿಲನಾ ನಾಗರಾಜ್‌ ಹುಡುಗರ ಹೃದಯ ಬಡಿತ ಹೆಚ್ಚಿಸಿದ 'ನಿಧಿ'ಯಾಗಿ 'ಲವ್ ಮಾಕ್‌ಟೈಲ್' ನಂತರ ಗುರುತಿಸಿಕೊಂಡಿದ್ದಾರೆ. ಅಷ್ಟಕ್ಕೂ ನಿಧಿ ಅಲಿಯಾಸ್‌ ಮಿಲನಾ ಬಗ್ಗೆ ನಿಮಗೆ ತಿಳಿದಿರದ ವಿಚಾರಗಳು ಇಲ್ಲಿದೆ.....

ಮಿಲನಾ ಹುಟ್ಟಿದ್ದು ಏಪ್ರಿಲ್‌ 25, ಮೂಲತಃ ಹಾಸನ ಹುಡುಗಿ.
undefined
ಎಂಜಿನಿಯರಿಂಗ್‌ನಲ್ಲಿ ಪದವೀಧರೆ.
undefined
ಮಿಲನಾ ಸ್ಟೇಟ್‌ ಲೆವೆಲ್‌ ಸ್ವಿಮ್ಮರ್.
undefined
ಮಿಸ್‌ ಕರ್ನಾಟಕ ಹಾಗೂ ಮಿಸ್‌ ಬೆಸ್ಟ್‌ ಪರ್ಸನಾಲಿಟಿ ಅವಾರ್ಡ್‌ ಗರಿ ಇವರ ಮುಡಿಗೇರಿದೆ.
undefined
2013ರಲ್ಲಿ ನಮ್ ದುನಿಯಾ ನಮ್‌ ಲೈಫ್ ಮಿಂಚಿದ ಬೆಡಗಿ.
undefined
'ಬೃಂದಾವನ' ಚಿತ್ರದಲ್ಲಿ ದರ್ಶನ್‌ಗೂ ಜೋಡಿಯಾಗಿದ್ದ ನಟಿ.
undefined
'ಲವ್‌ ಮಾಕ್‌ಟೈಲ್‌' ಚಿತ್ರದ ನಟಿ ಹಾಗೂ ನಿರ್ಮಾಪಕಿಯಾಗಿ ನಿಧಿ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡಿದ್ದಾರೆ.
undefined
ನಿಧಿ ಪಾತ್ರಕ್ಕೆ ಸಿನಿ ಪ್ರೇಮಿಗಳು ಫುಲ್ ಫಿದಾ.
undefined
ಮಿಲನಾ ಮತ್ತು ಡಾರ್ಲಿಂಗ್‌ ಕೃಷ್ಣ ರಿಯಲ್‌ ಲೈಫ್‌ನಲ್ಲಿ ಬಹಳ ವರ್ಷಗಳಿಂದ ಜೊತೆಗಿದ್ದಾರೆ. ಇದೀಗ ಮದುವೆಯಾಗುವುದಾಗಿಯೂ ಅನೌನ್ಸ್ ಮಾಡಿದೆ ಈ ಜೋಡಿ.
undefined
'ಲೈವ್‌ ಮಾಕ್‌ಟೈಲ್‌' ಚಿತ್ರದಲ್ಲೂ ಈ ಜೋಡಿ ಕಾಂಬಿನೇಷನ್‌ ಕ್ಲಿಕ್‌ ಆಗಿದೆ.
undefined
click me!