ಚಿತ್ರರಂಗ ಎಂದೂ ಮರೆಯದ ಮಾಣಿಕ್ಯ ಡಾ. ರಾಜ್; ಅವರಿಗಿದೋ ಫೋಟೋ ನಮನ!

First Published | Apr 12, 2020, 4:19 PM IST

ಅಭಿಮಾನಿಗಳ ಎದೆಯಲ್ಲಿ ಎಂದಿಗೂ ಶಾಶ್ವತವಾಗಿ ಉಳಿದಿರುವ  ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಅವರ 14ನೇ  ಪುಣ್ಯಸ್ಮರಣೆಯಂದು  ಎಂದೂ  ನೋಡಿರದ  ಅಪರೂಪದ ಫೋಟೋಗಳು ಇಲ್ಲಿವೆ..
 

ಶಿವ ಮೆಚ್ಚಿದ "ಬೇಡರ ಕಣ್ಣಪ್ಪ"
ಕನ್ನಡದ ಮೊದಲ ದೊರೆ "ಮಯೂರ "
Tap to resize

ವಿಜಯನಗರ ಸಾಮ್ರಾಜ್ಯದ ಅರಸ " ಶ್ರೀಕೃಷ್ಣದೇವರಾಯ "
ನುಡಿದಂತೆ ನಡೆವ " ಸತ್ಯಹರಿಶ್ಚಂದ್ರ "
" ಕಸ್ತೂರಿನಿವಾಸ "ದ ಕೊಡುಗೈ ದಾನಿ
ಬದುಕಿನ ಸ್ಫೂರ್ತಿ ಈ "ಬಂಗಾರದ ಮನುಷ್ಯ"
ವನ್ಯಜೀವಿಗಳ ಸೇವಕ "ಗಂಧದಗುಡಿ"ಯ ರಕ್ಷಕ
ಕರುನಾಡಿನ "ಧೃವತಾರೆ"
ನೊಂದವರ ಬಾಳಿನ " ಹೊಸ ಬೆಳಕು "
ದೇವರನ್ನೇ ಗೆದ್ದ "ದೇವತಾ ಮನುಷ್ಯ"

Latest Videos

click me!