110

ಹೊಂಬಣ್ಣ ಚಿತ್ರದ ನಟ ಧನು ಗೌಡ ಹಾಗೂ ನೆನಪುಗಳು ಚಿತ್ರದ ನಟಿ ರಾಣಿ ಹಸೆಮಣೆ ಏರಿದ್ದಾರೆ.

210
ಏಪ್ರಿಲ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

310
ಶಿವಮೊಗ್ಗದಲ್ಲಿ ಆತ್ಮೀಯರ ಸಮ್ಮುದಲ್ಲಿ ಸಿಂಪಲ್ ಆಗಿ ಸಪ್ತಪದಿ ತುಳಿದ ನಟರು.

410
ಮೊದಲು ದಾವಣಗೆರೆಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆಯಾಗಲು ನಿರ್ಧಿರಿಸಿದರು.

510
ಧನು ಗೌಡ ಮೂಲತಃ ಕನಕಪುರದ ಸಾತನೂರಿನವರು.
ಧನು ಗೌಡ ಮೂಲತಃ ಕನಕಪುರದ ಸಾತನೂರಿನವರು.
610
ರಾಣಿ ಅವರು ರಾಣಿಬೆನ್ನೂರಿನ ರಟ್ಟೆಹಳ್ಳಿಯವರು.
ರಾಣಿ ಅವರು ರಾಣಿಬೆನ್ನೂರಿನ ರಟ್ಟೆಹಳ್ಳಿಯವರು.
710
ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು.

810
ಗುರು- ಹಿರಿಯರ ಒಪ್ಪಿಗೆ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

910
ಮನೆ ಮಂದಿಯವರು ಸಿಂಪಲ್ ಆಗಿ ಅರಿಶಿಣ ಶಾಸ್ತ್ರ ಮಾಡಿದ್ದಾರೆ.

1010
ಮಾಸ್ಕ್ ಧರಿಸಿ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ.