ಸೀರೆಯಲ್ಲೂ ಸಖತ್ Hot … ಕಿರಿಕ್ ಬ್ಯೂಟಿ Samyuktha Hegde ಫಿಟ್ನೆಸ್ ನೋಡಿ ಗಂಡ್ ಹೈಕ್ಳು ಶಾಕ್

Published : Feb 06, 2026, 09:09 PM IST

Samyuktha Hegde: ತಮ್ಮ ಬೋಲ್ಡ್ ಮಾತುಗಳು ಮಾತ್ರವಲ್ಲ ಬೋಲ್ಡ್ ಲುಕ್ ಮೂಲಕವೂ ಜನಪ್ರಿಯತೆ ಪಡೆದ ನಟಿ ಸಂಯುಕ್ತಾ ಹೆಗ್ಡೆ. ಈ ಕಿರಿಕ್ ಬ್ಯೂಟಿ ಇದೀಗ ಸೀರೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಗಂಡು ಮಕ್ಳು ಫಿದಾ ಅಗಿದ್ದಾರೆ. 

PREV
16
ಸಂಯುಕ್ತಾ ಹೆಗ್ಡೆ

‘ಕಿರಿಕ್ ಪಾರ್ಟಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕಿರಿಕ್ ಬ್ಯೂಟಿ ಸಂಯುಕ್ತಾ ಹೆಗ್ಡೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ, ಒಂದಲ್ಲ ಒಂದು ವಿಚಾರದ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸೀರೆಯಲ್ಲಿ ಸಖತ್ ಹಾಟ್ ಅವತಾರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

26
ಸೀರೆಯಲ್ಲಿ ಕಿರಿಕ್ ಬ್ಯೂಟಿ

WTC Utsav 2026ಗೆ ಸಂಯುಕ್ತಾ ಹೆಗ್ಡೆ ಅತಿಥಿಯಾಗಿ ಭಾಗವಹಿಸಿದ್ದು, ಈ ಕಾರ್ಯಕ್ರಮಕ್ಕೆ ಸಂಯುಕ್ತ ಕಪ್ಪು ಬಣ್ಣದ ಸೀರೆಯುಟ್ಟು ಬಂದಿದ್ದು, ಕ್ಯಾಮೆರಾಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

36
ಹಾಟ್ನೆಸ್ ಜೊತೆ ಫಿಟ್ನೆಸ್

ಸಂಯುಕ್ತ ಹೆಗ್ಡೆ ಕಪ್ಪು ಬಣ್ಣದ ವೀ ನೆಕ್ ಬ್ಲೌಸ್ ಧರಿಸಿ. ಸೆರಗನ್ನು ಹೊಟ್ಟೆ ಎದೆ ಕಾಣುವಂತೆ ಪಿನ್ ಮಾಡಿದ್ದು, ನಟಿಯ ಆಬ್ಸ್ ಎದ್ದು ಕಾಣುತ್ತಿದೆ. ಹಾಟ್ನೆಸ್ ಜೊತೆಗೆ ಫಿಟ್ನೆಸ್ ಸೇರಿ ನಟಿಯ ಸೈಕ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪಡ್ಡೆ ಹುಡುಗರಂತೂ ನಟಿಯ ಬೋಲ್ಡ್ ಲುಕ್ ಗೆ ಮನಸೋತಿದ್ದಾರೆ.

46
ಫಿಟ್ನೆಸ್ ಪ್ರಿಯೆ ಸಂಯುಕ್ತಾ

ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನ ಹರಿಸುವ ಸಂಯುಕ್ತಾ ಹೆಗ್ಡೆ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಟ್ಟುಮಸ್ತಾದ ದೇಹವನ್ನು ಪ್ರದರ್ಶಿಸುತ್ತಿರುತ್ತಾರೆ. ಜೊತೆಗೆ ಕಿರಿಕ್ ಬ್ಯೂಟಿ ಹೆಚ್ಚಾಗಿ ತಮ್ಮ ಬೈಸೆಪ್ಸ್, ಮಸಲ್ಸ್, ಟೋಂಡ್ ಬಾಡಿ ಫೋಟೊಗಳನ್ನು , ಜಿಮ್ ನಲ್ಲಿ ಹೆವಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

56
ಮಲ್ಟಿ ಟ್ಯಾಲೆಂಟೆಡ್

ಸಂಯುಕ್ತಾ ಹೆಗ್ಡೆ ಸ್ಪೋರ್ಟ್ಸ್ ಪರ್ಸನ್ ಆಗಿದ್ದು, ಜಿಮ್ನಾಸ್ಟಿಕ್, ಯೋಗ ವರ್ಕೌಟ್ ಎಲ್ಲವನ್ನೂ ಮಾಡುತ್ತಾರೆ. ಇದರ ಜೊತೆಗೆ ಜಿಮ್ ವರ್ಕೌಟ್ ಕೂಡ ಮಾಡ್ತಾರೆ. ಈಕೆ ಅದ್ಭುತ ಡ್ಯಾನ್ಸರ್ ಕೂಡ ಹೌದು. ಸೀರೆಯಲ್ಲಿಯೇ ನಟಿಯ ಫಿಟ್ನೆಸ್, ಬೋಲ್ಡ್ ನೆಸ್ ಎಲ್ಲವನ್ನೂ ನೋಡಬಹುದು. ಸದ್ಯ ವೈರಲ್ ಆಗಿರುವ ಸಂಯುಕ್ತಾ ಹೆಗ್ಡೆ ಬೋಲ್ಡ್ ಸೀರೆ ಲುಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ.

66
ಸಂಯುಕ್ತಾ ಹೆಗ್ಡೆ ಸಿನಿಮಾಗಳು

ಕಿರಿಕ್ ಪಾರ್ಟಿ , ಕಾಲೇಜು ಕುಮಾರ, ಒಮ್ಮೆ ನಿಶ್ಯಬ್ಧ ಒಮ್ಮೆ ಯುದ್ಧ, ರಾಣಾ, ತುರ್ತು ನಿರ್ಗಮನ, ಕ್ರೀಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲೂ ನಟಿಸಿದ್ದು, ವಾಚ್ ಮ್ಯಾನ್, ಕೋಮಾಲಿ, ಪಪ್ಪಿ, ಇವರು ನಟಿಸಿದ ಸಿನಿಮಾಗಳು. ಬಿಗ್ ಬಾಸ್ ಕನ್ನಡದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಎಂಟಿವಿ ರೋಡೀಸ್ 12, ಎಂಟಿವಿ ಸ್ಪಿಟ್ ವಿಲ್ಲಾ 15ನಲ್ಲಿ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ ಪಂಚ್ ಬೀಟ್ 2 ವೆಬ್ ಸೀರಿಸ್ ನಲ್ಲೂ ಸಹ ಸಂಯುಕ್ತಾ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories