Sudeep Birthday: ಹೊರ ರಾಜ್ಯದಿಂದ ಹರಿದು ಬಂದ ಅಭಿಮಾನಿಗಳು, ಕಿಚ್ಚ ಇಂಟ್ರೆಸ್ಟಿಂಗ್ ಫ್ಯಾಕ್ಟಸ್!

Published : Sep 02, 2022, 11:01 AM IST

49ರ ವಸಂತಕ್ಕೆ ಕಾಲಿಟ್ಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಬೆಂಗಳೂರಿನ ನಿವಾಸಕ್ಕೆ ಭೇಟಿ ಕೊಟ್ಟ ಸಾವಿರಾರು ಅಭಿಮಾನಿಗು...

PREV
18
Sudeep Birthday: ಹೊರ ರಾಜ್ಯದಿಂದ ಹರಿದು ಬಂದ ಅಭಿಮಾನಿಗಳು, ಕಿಚ್ಚ ಇಂಟ್ರೆಸ್ಟಿಂಗ್ ಫ್ಯಾಕ್ಟಸ್!

 ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಅಭಿನಯ ಚಕ್ರವರ್ತಿ, ಮಾಣಿಕ್ಯ ಕಿಚ್ಚ ಸುದಿಪ್ ಇಂದು 49ರ ವಸಂತಕ್ಕೆ ಕಾಲಿಟ್ಟಿದ್ದಾರೆ. 

28

ಹುಟ್ಟುಹಬ್ಬದ ದಿನ ಅಭಿಮಾನಿಗಳು ಹಾರ ಮತ್ತು ಕೇಕ್ ತರಬಾರದು ಎಂದು ಕೆಲವು ದಿನಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದರು. ಹೀಗಾಗಿ ನೆಚ್ಚಿನ ನಟನ ಮಾತನ್ನು ಫ್ಯಾನ್ಸ್‌ ತಪ್ಪದೆ ಪಾಲಿಸಿದ್ದಾರೆ. 
 

38

 ಇಂದು ಕಿಚ್ಚನಿಗಾಗಿ ಕಬ್ಜ ಸಿನಿಮಾ ತಂಡ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡಿದೆ. ಸುದೀಪ್ ಮುಂದಿನ ಸಿನಿಮಾಗಳ ಬಗ್ಗೆ ಇಂದು ಅಪ್ಡೇಟ್ಸ್‌ ಸಿಗಲಿದೆ. 

48

 ತಾಯವ್ವ ಸಿನಿಮಾ  ಮೂಲಕ ಸುದೀಪ್ ಬಣ್ಣದ ಜರ್ನಿ ಆರಂಭಿಸಿದ್ದರು. 1997ರಲ್ಲಿ ಪ್ರೇಮದ ಕಾಣಿಕೆ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. 2012ರಲ್ಲಿ ಎಸ್‌ಎಸ್‌ ರಾಜಮೌಳಿ ಸಿನಿಮಾ ಈಗ ದಲ್ಲಿ ಅಭಿನಯಿಸಿ ವಿಶ್ವಾದ್ಯಂತ ಗಮನ ಸೆಳೆದ್ದರು.

58

ಕಿಚ್ಚ ಹುಚ್ಚ ಸಿನಿಮಾ ಸೂಪರ್ ಹಿಟ್ ಆದ ಕಾರಣ ಸುದೀಪ್‌ಗೆ ಕಿಚ್ಚ ಎಂದು ಕರೆಯಲು ಅಭಿಮಾನಿಗಳು ಆರಂಭಿಸಿದ್ದರು. ಮೊದಲ ಚಿತ್ರಕ್ಕೆ ಫಿಲ್ಮ್‌ಫೇರ್‌ ಬೆಸ್ಟ್‌ ನಟ ಅವಾರ್ಡ್‌ ಪಡೆದರು.

68

2008ರಲ್ಲಿ Phoonk ಮತ್ತು ರಾಣ ಸಿನಿಮಾ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರು. ಆನಂತರ ಸಲ್ಮಾನ್ ಖಾನ್ ಜೊತೆ ಡಬಾಂಗ್ 3 ಸಿನಿಮಾದಲ್ಲಿ ನಟಿಸುವ ಮೂಲಕ ಬಿ-ಟೌನ್‌ಗೆ ಹತ್ತಿರವಾದ್ದರು.

78

ನಟನಾಗಿ ಮಾತ್ರವಲ್ಲದೆ ನಿರ್ಮಾಣ ಕೂಡ ಮಾಡಿದ್ದಾರೆ. ಮೈ ಆಟೋಗ್ರಾಫ್, ನಂ 37 ಶಾಂತಿ ನಿವಾಸ, ವೀರ ಮದಕರಿ, ಜಸ್ಟ್‌ ಮಾತ ಮಾತಲ್ಲಿ, ಕೆಂಪೇಗೌಡ ಮತ್ತು ಮಾಣಿಕ್ಯ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

88

ಕಿರುತೆರೆ ಜೊತೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ನಂಟು ಹೊಂದಿದ್ದಾರೆ. ಸುಮಾರು 8 ಟಿವಿ ಸೀಸನ್‌ ಮತ್ತು ಓಟಿಟಿ ಸೀಸನ್‌ನ ನಿರೂಪಣೆ ಮಾಡಿದ್ದಾರೆ. 

Read more Photos on
click me!

Recommended Stories