ಸ್ಯಾಂಡಲ್‌ವುಡ್ ಸಿಂಡ್ರೆಲಾ, ಯಶ್ ಸಾಮ್ರಾಜ್ಯದ ರಾಣಿ, ಬಾಕ್ಸ್ ಅಫೀಸ್ ಕ್ವೀನ್, ಅಪ್ಪ ಅಮ್ಮನ ಮುದ್ದಿನ ಮಗಳು, ಅತ್ತೆ ಮಾವನ ಬೆಸ್ಟ್ ಸೊಸೆ ರಾಧಿಕಾ ಪಂಡಿತ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
210
2008ರಲ್ಲಿ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ಪಂಡಿತ್. ಮೊದಲ ಸಿನಿಮಾನೇ 100 ದಿನ ಪ್ರದರ್ಶನ ಹಾಗೂ ಬಾಕ್ಸ್ ಆಫೀಸ್ ಕೆಲಕ್ಷನ್ ಮುಟ್ಟಿತ್ತು.
310
ಸುಮಾರು 25 ಸಿನಿಮಾಗಳನ್ನು ನೀಡಿರುವ ರಾಧಿಕಾ ಪಂಡಿತ್ ವೀಕ್ಷಕರ ಗಮನ ಸೆಳೆದಿದ್ದು 2010ರಲ್ಲಿ ಕೃಷ್ಣನ ಲವ್ ಸ್ಟೋರಿ ಚಿತ್ರದ ಮೂಲಕ. ಅಜಯ್ ರಾವ್‌ಗೆ ನಾಯಕಿ ಆಗಿದ್ದರು.
410
ಇದಾದ ಮೇಲೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಲೂಸ್ ಮಾದಾ ಯೋಗಿ, ಶ್ರೀನಗರ ಕಿಟ್ಟಿ ಅಭಿನಯಿಸಿರುವ ಹುಡುಗರು ಸಿನಿಮಾದಲ್ಲಿ ಗಾಯಿತ್ರಿಯಾಗಿ ಮಿಂಚಿದ್ದರು.
510
ಅಲೆಮಾರಿ, ಓಲವೇ ಜೀವನ ಸಾಕ್ಷಾಥ್ ಕಾರ, ಲವ್ ಗುರು, ಗಾನ ಬಜಾನ, ಬ್ರೇಕಿಂಗ್ ನ್ಯೂಸ್, 18ನೇ ಕ್ರಾಸ್, ಕಡ್ಡಿಪುಡಿ, ಝೂಮ್, ಎಂದೆಂದಿಗೂ, ದೊಡ್ಡ ಮನೆ ಹುಡುಗ ಸಿನಿಮಾದಲ್ಲಿ ನಟಿಸಿದ್ದಾರೆ.
610
ಸಿನಿಮಾ ಜರ್ನಿ ಆರಂಭಿಸುವ ಮುನ್ನ ಪತಿ ರಾಕಿಂಗ್ ಸ್ಟಾರ್ ಯಶ್ ಜೊತೆ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಇಬ್ಬರು ಒಟ್ಟಿಗೆ ನಟಿಸಿದ ಸಿನಿಮಾ ಮೊಗ್ಗಿನ ಮನಸ್ಸು.
710
ಮೊಗ್ಗಿನ ಮನಸ್ಸು ನಂತರ ಡ್ರಾಮಾ ಚಿತ್ರದ ನಂತರ ಮಿಸ್ಟರ್ ಆಂಡ್ ಮಿಸೆಸ್ ರಾಮಾಚಾರಿ, ಸಂತು ಸ್ಟ್ರೇಟ್ ಫಾರ್ವರ್ಡ್ ನಟಿಸಿದ್ದರು.
810
ನಟ ಯಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ರಾಧಿಕಾ ಆಧಿಲಕ್ಷ್ಮಿ ಪುರಾಣ ಸಿನಿಮಾ ರಿಲೀಸ್ ಮಾಡಿ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟರು.
910
ಐರಾ ಮತ್ತು ಅಥರ್ವ್ ಹುಟ್ಟುದ ಮೇಲೆ ಕಂಪ್ಲೇಟ್ ಫ್ಯಾಮಿಲಿ ವುಮೆನ್ ಆಗಿದ್ದಾರೆ. ಆದರೆ ಯಶ್ ಸಿನಿಮಾ ಸೆಟ್‌ಗೆ ಭೇಟಿ ನೀಡುವುದು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
1010
ಅದೆಷ್ಟೋ ಹೊಸ ಪ್ರತಿಭೆಗಳು ರಾಧಿಕಾ ಪಂಡಿತ್‌ರನ್ನು ಸ್ಪೂರ್ತಿಯಾಗಿಟ್ಟುಕೊಂಡ ಎಂಟ್ರಿ ಕೊಡುತ್ತಾರೆ. ರಾಧಿಕಾ ಮತ್ತೆ ಸಿನಿಮಾ ಮಾಡಬೇಕು ಅನ್ನೋ ಸಾಕಷ್ಟು ಮಂದಿಯ ದೊಡ್ಡ ಆಸೆ.