ಯಶ್‌ಗಿಂತ ತಂಗಿ ನಂದಿನಿನೇ ಹೆಚ್ಚು ಸ್ಟೈಲಿಶ್‌; ಫೋಟೋಸ್‌ ನೋಡಿ!

Published : Dec 05, 2019, 12:51 PM IST

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌  ಬಾಲ್ಯದಲ್ಲಿ ತುಂಟಾಟಕ್ಕೆ ಜೋಡಿಯಾಗಿದ್ದ ಮುದ್ದಿನ ತಂಗಿ ನಂದಿನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 

PREV
110
ಯಶ್‌ಗಿಂತ ತಂಗಿ ನಂದಿನಿನೇ ಹೆಚ್ಚು ಸ್ಟೈಲಿಶ್‌; ಫೋಟೋಸ್‌ ನೋಡಿ!
ಇವರ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ
ಇವರ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ
210
ತಂದೆ BMTC ನೌಕರ, ತಾಯಿ ಹೋಮ್‌ಮೇಕರ್
ತಂದೆ BMTC ನೌಕರ, ತಾಯಿ ಹೋಮ್‌ಮೇಕರ್
310
ನಂದಿನಿ ಯಶ್ ಮುದ್ದಿನ ತಂಗಿ
ನಂದಿನಿ ಯಶ್ ಮುದ್ದಿನ ತಂಗಿ
410
ಯಶ್ ಹಾಗೂ ನಂದಿನಿ ಮೈಸೂರಿನ ಮಹಾರಾಜ ಹೈ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

510
ನಂದಿನಿ ರಾಹುಲ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

610
ನಂದಿನಿ ಅವರಿಗೆ 'ಚಿರಾಗ್‌' ಎನ್ನುವ ಮಗನಿದ್ದಾನೆ.

710
'ಚಿರಾಗ್‌' ಹುಟ್ಟಿದಾಗ ಯಶ್ ಪಟಾಕಿ ಹೊಡೆದು ಸಂಭ್ರಮಿಸಿದ್ದರಂತೆ.

810
ನಂದಿನಿ ರಾಧಿಕಾ ಪಂಡಿತ್‌ಗೆ ಸಿಕ್ಕಾಪಟ್ಟೆ ಕ್ಸೋಸ್ ಇದ್ದಾರೆ.

910
ಪ್ರತಿ ರಾಖಿ ಹಬ್ಬದ ದಿನ ಯಶ್‌ ಭೇಟಿ ಮಾಡಿ ರಾಖಿ ಕಟ್ಟುತ್ತಾರೆ.

1010
ಅದ್ಧೂರಿಯಾಗಿ ನಡೆದ ಐರಾ ಮೊದಲ ಬರ್ತಡೇಯಲ್ಲಿ ಗಮನ ಸೆಳೆದಿದ್ದರು.

click me!

Recommended Stories