ಜಾಕೆಟ್ ಬಿಚ್ಚಿ ಎದೆ ಸೀಳು ತೋರಿಸಿದ 'ಗಂಡ-ಹೆಂಡತಿ' ನಟಿ!
First Published | Dec 4, 2019, 4:44 PM IST'ಗಂಡ- ಹೆಂಡತಿ' ಖ್ಯಾತಿಯ ಸಂಜನಾ ಗರ್ಲಾನಿ ಬೋಲ್ಡ್ ಪಾತ್ರಗಳಿಗೆ ಹೆಸರಾದವರು. ಅದೇ ರೀತಿ ಬೋಲ್ಡ್ ಫೋಟೋಶೂಟ್ ಮಾಡಿಸಿಕೊಳ್ಳುವುದರಲ್ಲಿ ಎತ್ತಿದ ಕೈ. ಇವರೇ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಬೋಲ್ಡ್ ಫೋಟೋಗಳು ಇಲ್ಲಿವೆ ನೋಡಿ.