ಕ್ರೇಜಿಸ್ಟಾರ್ ಜತೆ ಕಾವ್ಯ ಶೆಟ್ಟಿ; 'ರವಿಬೋಪಣ್ಣ' ಚಿತ್ರದ ಗ್ಲಾಮರ್ ಟೀಸರ್ ಬಿಡುಗಡೆ!

Kannadaprabha News   | Asianet News
Published : Jun 14, 2021, 10:12 AM ISTUpdated : Jun 14, 2021, 02:00 PM IST

ಕ್ಯಾವ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ 'ರವಿಬೋಪಣ್ಣ' ಚಿತ್ರದ ಗ್ಲಾಮರ್ ಟೀಸರ್ ಬಿಡುಗಡೆ ಮಾಡಲಾಗಿದೆ. ತುಂಬಾ ದಿನಗಳ ನಂತರ ಕಾವ್ಯ ಗಮನ ಸೆಳೆದಿದ್ದಾರೆ. 

PREV
15
ಕ್ರೇಜಿಸ್ಟಾರ್ ಜತೆ ಕಾವ್ಯ ಶೆಟ್ಟಿ; 'ರವಿಬೋಪಣ್ಣ' ಚಿತ್ರದ ಗ್ಲಾಮರ್ ಟೀಸರ್ ಬಿಡುಗಡೆ!

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ರವಿಬೋಪಣ್ಣ’ ಚಿತ್ರದ ಮತ್ತೊಂದು ಟೀಸರ್ ಬಿಡುಗಡೆ ಆಗಿದೆ.  

25

ಈ ಗ್ಲಾಮರ್ ಟೀಸರ್‌ಅನ್ನು ರವಿಚಂದ್ರನ್ ಅನಾವರಣಗೊಳಿಸಿದ್ದಾರೆ. ಇದರಲ್ಲಿ ಆಕರ್ಷಣೆಯ ಕೇಂದ್ರಬಿಂದು ನಟಿ ಕಾವ್ಯ ಶೆಟ್ಟಿ. 

35

ಕಾವ್ಯ ಹುಟ್ಟು ಹಬ್ಬದ ಅಂಗವಾಗಿ ಬಂದಿರುವ ಈ ಟೀಸರ್ ಅನ್ನು ಒನ್ ಆ್ಯಂಡ್ ಓನ್ಲೀ (1ಎನ್1ಎಲ್‌ವೈ) ರವಿಚಂದ್ರನ್ ಯೂಟ್ಯೂಬ್ ಚಾನಲ್‌ನಲ್ಲಿ ನೋಡಬಹುದು. 

45

ಟೀಸರ್‌ನಲ್ಲಿ ಬಳಸಿರುವ ಹಿನ್ನೆಲೆ ಸಂಗೀತ, ದೃಶ್ಯಗಳು, ಕ್ರೇಜಿಸ್ಟಾರ್ ಮ್ಯಾನರಿಸಂ, ಕಾವ್ಯಾ ಶೆಟ್ಟಿ ಅವರ ಹಾಟ್ ಲುಕ್ಕುಗಳು ನೋಡುಗರ ಗಮನ ಸೆಳೆಯುತ್ತಿವೆ. 

55

ತುಂಬಾ ದಿನಗಳ ನಂತರ ಗ್ಲಾಮರ್ ಪಾತ್ರದಲ್ಲಿ ಎಂಟ್ರಿ ಕೊಟ್ಟಿರುವ ಕಾವ್ಯಾ ಶೆಟ್ಟಿ ನಿರೀಕ್ಷೆ ಹೆಚ್ಚಿಸಿದ್ದಾರೆ.

click me!

Recommended Stories