ದಾಂಪತ್ಯ‌ ಜೀವನಕ್ಕೆ‌ ಕಾಲಿಟ್ಟ ಕನ್ನಡದ ನಿರ್ದೇಶಕ ಬಹದ್ದೂರ್ ಚೇತನ್!

First Published | Jun 13, 2021, 4:20 PM IST

ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಚೇತನ್ ಮತ್ತು ಮಾನಸ ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿರ್ದೇಶಕ ಚೇತನ್ ಕುಮಾರ್ ಮತ್ತು ಮಾನಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ.
Tap to resize

ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್‌ ಕೆಲಸ ಮಾಡುತ್ತಿರುವ ಮಾನಸ.
ಹಲವು ವರ್ಷಗಳಿಂದ ಚೇತನ್ ಹಾಗೂ ಮಾನಸ ಪ್ರೀತಿಸುತ್ತಿದ್ದರು.
ಮಾನಸ ಅವರು ಚೇತನ್‌ರ ಸೋದರತ್ತೆ ಮಗಳು.
ಚೇತನ್‌ರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.

Latest Videos

click me!