24 ವರ್ಷಗಳ ಕನಸು ನನಸಾಗಿದೆ; ತಮಿಳು ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ಜೊತೆ ರಿಷಬ್ ಶೆಟ್ಟಿ!

First Published | Aug 7, 2024, 12:30 PM IST

 ನನ್ನಂತ ಕಲಾವಿದರಿಗೆ ಸ್ಫೂರ್ತಿಯಾಗಿ ನಿಂತಿರುವುದಕ್ಕೆ ಧನ್ಯವಾದಗಳು ಎಂದ ರಿಷಬ್ ಶೆಟ್ಟಿ. ಚಿಯಾನ್ ವಿಕ್ರಮ್‌ ಜೊತೆ ಫೋಟೋ ವೈರಲ್.....
 

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ ತಮ್ಮ ತಂಗಾಲನ್‌ ಸಿನಿಮಾ ಪ್ರಚಾರಕ್ಕೆ ಎಂದು ಬೆಂಗಳೂರಿಗೆ ಆಗಮಿಸಿದ್ದಾರೆ. 

ಈ ವೇಳೆ ಕಾಂತಾರ ನಟ ರಿಷಬ್ ಶೆಟ್ಟಿ ಮತ್ತು ಡಿಂಗ್ರಿ ನಾಗರಾಜ್‌ ಪುತ್ರಿ ರಾಜವರ್ಧನ್ ಭೇಟಿ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.

Tap to resize

'ನಟನಾವು ನನ್ನ ಜರ್ನಿಯಲ್ಲಿ ವಿಕ್ರಮ್‌ ಸರ್ ನನಗೆ ದೊಡ್ಡ ಸ್ಫೂರ್ತಿಯಾಗಿರುತ್ತಾರೆ. 24 ವರ್ಷಗಳ ಕಾಯುವಿಕೆಗೆ ಈಗ ಉತ್ತರ ಸಿಕ್ಕಿದೆ' ಎಂದು ವಿಕ್ರಮ್ ಬರೆದುಕೊಂಡಿದ್ದಾರೆ.

 'ನನ್ನ ಐಡಲ್‌ನ ಇಂದು ಭೇಟಿ ಮಾಡಿರುವೆ. ಭೂಮಿ ಮೇಲೆ ನಾನೇ ಅತಿ ಅದೃಷ್ಟವಂತ ಅನಿಸುತ್ತಿದೆ. ನನ್ನಂತ ಅನೇಕ ಕಲಾವಿದರಿಗೆ ಸ್ಫೂರ್ತಿಯಾಗಿರುವುದಕ್ಕೆ ವಂದನೆಗಳು' ಎಂದಿದ್ದಾರೆ ರಿಷಬ್ ಶೆಟ್ಟಿ.

ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌ ಕೂಡ ವಿಕ್ರಮ್‌ರನ್ನು ಭೇಟಿ ಮಾಡಿದ್ದು, ನಾನು ನಿಮ್ಮ ದೊಡ್ಡ ಅಭಿಮಾನಿ ಸರ್ ನೀವು ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ಚಿಯಾನ್ ವಿಕ್ರಮ್‌, ಪಾರ್ವತಿ, ಮಾಳವಿಕಾ ಮೋಹನ್ ಅಭಿನಯಿಸಿರುವ ತಂಗಾಲನ್‌ ಸಿನಿಮಾವನ್ನು ಜ್ಞಾನವೇಲ್ ರಾಜ, ಪರಂಜಿತ್ ನಿರ್ದೇಶನ ಮಾಡಿದ್ದಾರೆ.

Latest Videos

click me!