ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರೋಮಾ ಅಸ್ರಾನಿ.
ರೋಮಾ ಹುಟ್ಟಿದ್ದು ತಮಿಳು ನಾಡಿನಲ್ಲಿ, ಆಗಸ್ಟ್ 25,1984ರಲ್ಲಿ.
20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಗೋಲ್ಡನ್ ಸ್ಟಾರ್ ಜೊತೆ ಅರಮನೆ ಚಿತ್ರದಲ್ಲಿ ಮಿಂಚಿದ್ದಾರೆ.
2008ರಲ್ಲಿ ತೆರೆ ಕಂಡ ಸಿನಿಮಾ ಅರಮನೆ.
ಅರಮನೆಯಲ್ಲಿ ಗೀತಾ ಪಾತ್ರ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.
ಏರಡು ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.
ಅಮೃತಾ ಟಿವಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ.
ರೋಮಾ ನಟಿಸಿದ 20 ಸಿನಿಮಾಗಳಲ್ಲಿ 10 ಚಿತ್ರಗಳಿಗೆ ಬೆಸ್ಟ್ ನಟಿ ಪ್ರಶಸ್ತಿ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿರುವ ರೋಮಾ ಫೋಟೋಗಳು
Suvarna News