'ಪಂಚರಂಗಿ' ಚಿತ್ರದಲ್ಲಿ 'ಹುಡುಗರ ' ಹೃದಯ ಕದ್ದ ಹುಡುಗಿ 'ಲೈಫು ಇಷ್ಟೇನೆ' ಕಣಣ್ಣ !

Suvarna News   | Asianet News
Published : Apr 30, 2020, 04:18 PM IST

2008ರಲ್ಲಿ ಹನಿ ಹನಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸುಂದರಿ  ರಮ್ಯಾ ಬಾರ್ನ ಈಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ...

PREV
110
'ಪಂಚರಂಗಿ' ಚಿತ್ರದಲ್ಲಿ 'ಹುಡುಗರ ' ಹೃದಯ ಕದ್ದ ಹುಡುಗಿ 'ಲೈಫು ಇಷ್ಟೇನೆ' ಕಣಣ್ಣ !

 ಮೂಲತಃ ಕೂರ್ಗ್‌ನವರಾದ ರಮ್ಯಾ ಹುಟ್ಟಿದ್ದು ಆಗಸ್ಟ್‌ 4,1986ರಲ್ಲಿ.

210

ಬೆಂಗಳೂರಿನ ಜೋತಿ ನಿವಾಸ್ ಕಾಲೇಜಿನಲ್ಲಿ  ಪ್ರಯಾಣ ಮತ್ತು ಪ್ರವಾಸೋದ್ಯಮದ ವಿಷಯದಲ್ಲಿ ಪದವಿ ಪಡೆದಿದ್ದಾರೆ.

310

ಮುಂಬೈನಲ್ಲಿ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

410

ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ಚಿತ್ರರಂಗಕ್ಕೆ ಕಾಲಿಟ್ಟರು.

510

2008ರಲ್ಲಿ ಹನಿ ಹನಿ ಚಿತ್ರದಲ್ಲಿ ನಟಿಸಿದ್ದಾರೆ.

610

2010ರಲ್ಲಿ ಪಂಚರಂಗಿ  ಚಿತ್ರದಲ್ಲಿ ಅಭಿನಯಿಸಿದ್ದಾರೆ.

710

'ಹುಡುಗರು' ಚಿತ್ರದ ಸುಷ್ಮಾ ಪಾತ್ರಕ್ಕೆ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

810

ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಪೋಟೋಗಳಿವು.

910

ಪುನೀತ್‌ ರಾಜ್‌ಕುಮಾರ್‌ ಜೊತೆ ಪರಮಾತ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

1010

ರಮ್ಯಾ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳಬೇಕೆನ್ನುವುದು  ಅಭಿಮಾನಿಗಳ ಆಸೆ.

click me!

Recommended Stories