23ನೇ ಆನಿವರ್ಸರಿ; ಇವ್ರೆ ನೋಡಿ ಗಾಯಕ ವಿಜಯ್ ಪ್ರಕಾಶ್ ಪತ್ನಿ!

Published : Feb 01, 2024, 02:43 PM IST

23ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಖ್ಯಾತ ಗಾಯಕ ವಿಜಯ್ ಪ್ರಕಾಶ್. ಮೇಡಂ ಸೂಪರ್ ಎಂದ ನೆಟ್ಟಿಗರು.....

PREV
16
23ನೇ ಆನಿವರ್ಸರಿ; ಇವ್ರೆ ನೋಡಿ ಗಾಯಕ ವಿಜಯ್ ಪ್ರಕಾಶ್ ಪತ್ನಿ!

ಕನ್ನಡ ಚಿತ್ರರಂಗಕ್ಕೆ ಸೂಪರ್ ಡೂಪರ್ ಹಿಟ್ ಹಾಡುಗಳನ್ನು ನೀಡಿರುವ ಖ್ಯಾತ ಗಾಯಕ ವಿಜಯ್ ಪ್ರಕಾಶ್‌ ಉರ್ಫಿ ಎಲ್ಲರ ನೆಚ್ಚಿನ ವಿಪಿ ಸರ್.

26

ಗಾಯಕ ವಿಜಯ್ ಪ್ರಕಾಶ್ ಮತ್ತು ಪತ್ನಿ ಮಹತಿ ಪ್ರಕಾಶ್ 23ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಮಹತಿ ಅಪ್ಲೋಡ್ ಮಾಡಿರುವ ಫೋಟೋಗಳಿದು.

36

23 ವರ್ಷಗಳ ಪ್ರೀತಿ, ನಗು ಹಾಗೂ ಲೆಕ್ಕವಿಲ್ಲದಷ್ಟು ನೆನಪುಗಳು. ನಮ್ಮ ಜರ್ನಿಯನ್ನು ಒಟ್ಟಿಗೆ ಆಚರಿಸುತ್ತಾ 23ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಾಲಿಟ್ಟೆವು. ಮುಂಬರುವ ವರ್ಷಗಳಲ್ಲಿ ಖುಷಿ ಮತ್ತು ಅಡ್ವೆಂಜರ್ ತುಂಬಿರಲಿ ಎಂದು ಮಹತಿ ಬರೆದುಕೊಂಡಿದ್ದಾರೆ.

46

ಮಹತಿ ವಿಜಯ್ ವಾಯ್‌ ಆರ್ಟಿಸ್ಟ್‌ ಆಗಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಜಾಹೀರಾತು ಕ್ಷೇತ್ರದಲ್ಲಿ 30 ವರ್ಷಗಳ ಅನುಭವಿದೆ.

56

ಭಾರತದ ಜನಪ್ರಿಯ ಬ್ರಾಂಡ್‌ಗಳಿಗೆ ಧ್ವನಿಯಾಗಿರುವುದಲ್ಲ ಗ್ಲೋವಲ್ ಬ್ರಾಂಡ್ ಜಾಹೀರಾತು ಮತ್ತು ಕಾರ್ಪೋರೆಟ್‌ ಸಿನಿಮಾಗಳಲ್ಲಿ ಧ್ವನಿಯಾಗಿದ್ದಾರೆ.

66

ಮಹತಿ ಫಿಟ್ನೆಸ್‌ ಫ್ರೀಕ್ ಆಗಿದ್ದು ಯೋಗ ಮತ್ತು ಧನ್ಯಾ ಮಾಡಲು ತುಂಬಾನೇ ಇಷ್ಟ ಪಡುತ್ತಾರೆ.  ಪ್ರಕೃತಿ ಎಂಜಾಯ್ ಮಾಡುವ ಕಾರಣ ತುಂಬಾ ಗಿಡಗಳನ್ನು ಇಷ್ಟ ಪಡುತ್ತಾರೆ.

Read more Photos on
click me!

Recommended Stories