ಮುಂದಿನ ರೌಂಡ್‌ಗೆ ಸೆಲೆಕ್ಟ್‌ ಆಗಿಲ್ಲ ಅಂತ Egoಗೆ ಹರ್ಟ್‌ ಅಯ್ತು: ಗಾಯಕಿ ಐಶ್ವರ್ಯ ರಂಗರಾಜನ್

Published : Feb 22, 2024, 01:28 PM IST

ಚಿಕ್ಕ ವಯಸ್ಸಿಗೆ ಸಿಕ್ಕಾ ಪಟ್ಟೆ ಹಂಬಲ್ ಆಗಿರುವ ಐಶ್ವರ್ಯ ರಂಗರಾಜನ್‌ ಜೀವನ ನೋಡುವ ರೀತಿ ಬದಲಾಯಿಸಿದ್ದು ಈ ಒಂದು ಘಟನೆ ಎಂದು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. 

PREV
18
ಮುಂದಿನ ರೌಂಡ್‌ಗೆ ಸೆಲೆಕ್ಟ್‌ ಆಗಿಲ್ಲ ಅಂತ Egoಗೆ ಹರ್ಟ್‌ ಅಯ್ತು: ಗಾಯಕಿ ಐಶ್ವರ್ಯ ರಂಗರಾಜನ್

ಸರಿಗಮಪ ರಿಯಾಲಿಟಿ ಶೊ ಮೂಲಕ ಕನ್ನಡ ಚಿತ್ರರಂಗಕ್ಕೆ ಅದ್ಭುತ ಗಾಯಕಿ ಆಗಿ ಪರಿಚಯವಾದ ಐಶ್ವರ್ಯ ರಂಗರಾಜನ್‌ ತಮ್ಮನ್ನು ತುಂಬಾ ಹಂಬಲ್‌ ಮಾಡಿದ ಘಟನೆ ನೆನಪಿಸಿಕೊಂಡಿದ್ದಾರೆ. 

28

ಫಸ್ಟ್‌ ಪಿಯುಸಿಯಲ್ಲಿ ಇರುವಾ ಐಶ್ವರ್ಯ ರಂಗರಾಜನ್ ಫಸ್ಟ್‌ ಪಿಯುಸಿಯಲ್ಲಿ ಇರುವಾಗ ವಾಯ್ಸ್‌ ಆಫ್‌ ಬೆಂಗಳೂರು ಅನ್ನೋ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದರಂತೆ. ಆಗಲೂ ಸಂಗೀತ ಅಭ್ಯಾಸ ಮಾಡುತ್ತಿದ್ದರು.

38

 ಆಗ ಕಾಲೇಜ್‌ನಲ್ಲಿ ಇಂಟರ್‌ ಕಾಲೇಜ್‌ ಮ್ಯೂಸಿಕ್‌ ಕಾರ್ಯಕ್ರಮ ಇತ್ತು. ಭಾಗವಹಿಸಿದೆ...ಏನೇ ಆಗಲಿ ನಾನು ಮುಂದಿನ ರೈಂಡ್‌ಗೆ ಹೋಗಲೇ ಬೇಕು ನಾನು ಚೆನ್ನಾಗಿ ಹಾಡುತ್ತೀನಿ ಅನ್ನೋದು ಐಶ್ವರ್ಯ ತಲೆಯಲ್ಲಿತ್ತಂತೆ.

48

ಆದರೆ ಐಶ್ವರ್ಯ ಹಾಡಿದ ಮೇಲೆ ಮುಂದಿನ ರೌಂಡ್‌ಗೆ ಸೆಲೆಕ್ಟ್‌ ಅಗಲಿಲ್ಲ. ಆ ಸಮಯದಲ್ಲಿ ತುಂಬಾನೇ ಬೇಸರ ಮಾಡಿಕೊಂಡಿದ್ದರು ಅಲ್ಲದೆ ಅವರ Egoಗೆ ಹರ್ಟ್‌ ಆಯ್ತಂತೆ.

58

'ನಾನು ತುಂಬಾ ಚೆನ್ನಾಗಿ ಹಾಡುತ್ತೀನಿ ಅದು ಹೇಗೆ ಸೆಲೆಕ್ಟ್ ಆಗಲಿಲ್ಲ ಅಂತ ಅನಿಸುತ್ತಿದ್ದು. ನಾನು ಆಗ 16 ವರ್ಷದವಳು Egoistic ಆಗಿದ್ದೆ' ಎಂದು ನಾಗು ಯುಟ್ಯೂಬ್‌ ಸಂದರ್ಶನದಲ್ಲಿ ಹೇಳಿದ್ದಾರೆ. 

68

ಅದಾದ ಮೇಲೆ ಐಶ್ವರ್ಯ ಯೋಚನೆಗಳು ಮುಂದೆ ಹೋಗಿದೆ. ಏನೇ ಇರಲಿ ನಾನು ಹೆಚ್ಚಿಗೆ ಅಭ್ಯಾಸ ಮಾಡಬೇಕು ಎನ್ನೋ ಆಲೋಚನೆ ಬಂತ್ತಂತೆ. 

78

ಈ ಒಂದು ಘಟನೆ ವೃತ್ತಿ ಬದುಕು ಮಾತ್ರವಲ್ಲ ತಮ್ಮ ಜೀವನದ ಪಾಠಗಳನ್ನು ಕೇಳಿಕೊಟ್ಟಿದೆ ಎಂದು ಥ್ಯಾಂಕ್ಸ್‌ ಹೇಳೋಣ ವಿತ್ ನಾಗು ಶೋನಲ್ಲಿ ಹೇಳಿದ್ದಾರೆ.

88

ಆಗ ಸಮಯದಲ್ಲಿ ನಾನು ಕೈಂಡ್‌ ಆಗಿ ಇರಲಿಲ್ಲ ಬೇಸರ ಆಗಿತ್ತು ಆದರೆ ಅರ್ಥ ಮಾಡಿಕೊಂಡು ಅಲ್ಲಿಂದ ಪಾಠ ಕಲಿತು ಮುಂದೆ ಬಂದಿರುವ ಎಂದಿದ್ದಾರೆ. 

Read more Photos on
click me!

Recommended Stories