ಇದ್ದಕ್ಕಿದ್ದಂತೆ ಸಣ್ಣಗಾದ ಗಾಯಕಿ ಅನನ್ಯಾ ಭಟ್; ಫೋಟೋ ವೈರಲ್

Published : Feb 22, 2024, 11:55 AM ISTUpdated : Feb 22, 2024, 01:29 PM IST

ಯಾವ ನಾಯಕಿಗೂ ಕಡಿಮೆ ಇಲ್ಲ ಗಾಯಕಿ ಅನನ್ಯಾ ಭಟ್. ಇದ್ದಕ್ಕಿದ್ದಂತೆ ಫಿಟ್ ಆಗಲು ಕಾರಣವೇನು? 

PREV
16
ಇದ್ದಕ್ಕಿದ್ದಂತೆ ಸಣ್ಣಗಾದ ಗಾಯಕಿ ಅನನ್ಯಾ ಭಟ್; ಫೋಟೋ ವೈರಲ್

ಕನ್ನಡ ಮತ್ತು ತಮಿಳು ಹಾಡುಗಳನ್ನು ಹಾಡಿ ಜನಪ್ರಿಯತೆ ಪಡೆದಿರುವ ಅನನ್ಯಾ ಭಟ್‌ ಇದ್ದಕ್ಕಿದ್ದಂತೆ ಸಿಕ್ಕಾಪಟ್ಟೆ ಸಣ್ಣಗಾಗಿರುವುದು ನೆಟ್ಟಿಗರ ಗಮನ ಸೆಳೆದಿದೆ.

26

ರಾಮ ರಾಮ ಹರೇ ಚಿತ್ರದ ನಮ್ಮ ಕಾಯೋ ದೇವ ಹಾಡಿಗೆ 64ನೇ ಫಿಲ್ಮ್‌ ಸೌತ್ ಅವಾರ್ಡ್ ಪಡೆದಿರುವ ಈ ಗಾಯಕಿ...ಈಗ ನಾಯಕಿನೂ ಹೌದು.

36

2021ರಲ್ಲಿ ಸೇನಾಪುರ ಚಿತ್ರಕ್ಕೆ ನಾಯಕಿಯಾಗಿದ್ದರು. ನಟಿಯಾಗಿ ಮಾತ್ರವಲ್ಲದೆ ಎರಡು ಹಾಡುಗಳಿಗೆ ಧ್ವನಿ ನೀಡಿದ್ದಾರೆ ಹಾಗೂ ಸಂಗಿತ ಸಂಯೋಜನೆ ಮಾಡಿದ್ದಾರೆ.

46

ರಂಗಭೂಮಿ ಕಲಾವಿಯಾಗಿರುವ ಅನನ್ಯಾ ಭಟ್‌ ಗಾಯಕಿಯಾಗಲು ಪ್ರೇರಣೆ ಸಿಕ್ಕಿದ್ದು ಮಂಡ್ಯಾ ರಮೇಶ್ ಹಾಗೂ ರಾಜು ಅನಂತ್‌ಸ್ವಾಮಿ ಅವರಿಂದ ಎಂದು ಹಲವು ಸಲ ಹೇಳಿಕೊಂಡಿದ್ದಾರೆ.

56

ಜಾನಪದ ಗೀತೆಯ ಕ್ಷೇತ್ರದಲ್ಲಿ ತಮ್ಮ ವಿಭಿನ್ನ ಕಂಠದಿಂದ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿರುವ ಅನನ್ಯಾ ಹಾಡಿರುವ ಸೋಜುಗಾರ ಸೂಜುಮಲ್ಲಿಗೆ ಇವತ್ತಿಗೂ ಯೂ ಟ್ಯೂಬಲ್ಲಿ ವೀಕ್ಷಣೆ ಪಡೆಯುತ್ತಿದೆ.

66

 ಅನನ್ಯಾ ಭಟ್‌ ಹೊಸ ಲುಕ್‌ ನೆಟ್ಟಿಗರಿಗೆ ಇಷ್ಟವಾಗುತ್ತಿದೆ. ಸೂಪರ್ ಫಿಟ್ ಆಂಡ್ ಕೂಲ್ ಆಗಿ ಕಾಣಿಸುತ್ತಿರುವ ನಾಯಕಿ ಕಮ್ ನಟಿಯನ್ನು ಎಲ್ಲರು ಮೆಚ್ಚಿಕೊಳ್ಳುತ್ತಿದ್ದಾರೆ. 

Read more Photos on
click me!

Recommended Stories