ಮದ್ವೆ ಆದ್ಮೇಲೆ ನಟಿಯರಿಗೆ ಡಿಮ್ಯಾಂಡ್ ಕಮ್ಮಿ ಆಗುತ್ತಾ? ದಯವಿಟ್ಟು ಉತ್ತರಿಸಿ ಎಂದ ನಟಿ!

Suvarna News   | Asianet News
Published : Jul 11, 2020, 05:21 PM IST

U-ಟರ್ನ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟ ಶ್ರದ್ಧಾ ಶ್ರೀನಾಥ್‌, ಈಗ ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿಯೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿಯ ವೈಯಕ್ತಿಕ ಬದುಕಿನ ಬಗ್ಗೆ ಅಭಿಮಾನಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.   

PREV
110
ಮದ್ವೆ ಆದ್ಮೇಲೆ ನಟಿಯರಿಗೆ ಡಿಮ್ಯಾಂಡ್ ಕಮ್ಮಿ ಆಗುತ್ತಾ? ದಯವಿಟ್ಟು ಉತ್ತರಿಸಿ ಎಂದ ನಟಿ!

ಇನ್‌ಸ್ಟಾಗ್ರಾಂನಲ್ಲಿ 10 ಅಂಕದ ಪ್ರಶ್ನೆಯೊಂದಕ್ಕೆ ಉತ್ತರ ಕೇಳಿದ ಶ್ರದ್ಧಾ ಶ್ರೀನಾಥ್.

210

ಸೆಲ್ಫೀ ಪೋಟೋ ಅಪ್ಲೋಡ್‌ ಮಾಡಿ ಬರೆದುಕೊಂಡ ಕ್ಯಾಪ್ಷನ್‌ ಫುಲ್ ವೈರಲ್, ಸಾವಿರಾರು ಕಾಮೆಂಟ್ಸ್.

310

ಮದುವೆಯಾದ ನಟಿಯರಿಗೆ ಡಿಮ್ಯಾಂಡ್ ಇಲ್ವಾ? ಎಂದು ಕೇಳಿದ U ಟರ್ನ್ ನಟಿ.

410

ಇಂಥದ್ದೊಂದು ಪ್ರಶ್ನೆ ಕೇಳಿದ್ದಕ್ಕೆ ಕಾರಣವೂ ಇದೆ.

510

ನಾನು ಸೂಪರ್ ಸ್ಟಾರ್ ಅಲ್ಲ, ಸಾಧಾರಣ ಹುಡುಗಿ, ಪ್ರಮುಖ ಪಾತ್ರ ನಿರ್ವಹಿಸುವ ನಟಿ. ನಿಮ್ಮಿಂದ ಉತ್ತರ ಕೇಳಬೇಕು ಎಂದು ಬರೆದುಕೊಂಡ ಶ್ರದ್ಧಾ.

610

'ನನ್ನ ಚಿತ್ರರಂಗದ ಗೆಳತಿಯೊಬ್ಬಳು ಮದುವೆಯಾಗುತ್ತಿದ್ದಾಳೆ.  ಮದುವೆಯಾದ ಮೇಲೆ ನೀವು ನಟಿಸಬೇಕು ಎಂದು ನಿರ್ದೇಶಕರು ಹೇಳಿದ್ರಂತೆ. 

710

ಅವರ ಮಾತುಗಳನ್ನು ಕೇಳಿ ಅಚ್ಚರಿಯಾಗಿದೆ ಎಂದು ಚಿತ್ರರಂಗದಲ್ಲಿ ಆಗುತ್ತಿರುವ ಈ ಬದಲಾವಣೆಗೆ ಸಂತಸ ವ್ಯಕ್ತ ಪಡಿಸಿದ್ದಾರೆ.

810

'ಮದುವೆ ಆದ ನಟರೂ ಆನ್‌ಸ್ಕ್ರೀನ್‌ನಲ್ಲಿ ರೊಮ್ಯಾನ್ಸ್‌ ಮಾಡುತ್ತಾರೆ, ಅವರನ್ನು ಜನರು ಏಕೆ ಪ್ರಶ್ನಿಸುವುದಿಲ್ಲ?' ಎಂಬುವುದು ಶ್ರದ್ಧಾ ಡೌಟ್.

910

ಶ್ರದ್ಧಾ ಪೋಸ್ಟ್‌ಗೆ ನಟಿ ಹಿತಾ ಚಂದ್ರಶೇಖರ್ ಉತ್ತರಿಸಿದ್ದಾರೆ. ಮದುವೆಯಾದ ನಂತರ ನಿರ್ದೇಶಕರು ನಟಿಯನ್ನು ಚಿತ್ರಕ್ಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ, ಎಂದಿದ್ದಾರೆ.

1010

ನಿರ್ಮಾಪಕ ಕಾರ್ತಿಕ್ ಗೌಡ, ದಿಯಾ ಚಿತ್ರದ ನಟಿ ಖುಷಿಯನ್ನಿ ಉದಾಹರಣೆ ಕೊಟ್ಟು ಹೆಣ್ಣು ಮಕ್ಕಳಿಗೆ ನಿಜಕ್ಕೂ ಮದುವೆ ನಂತರವೂ ಅವಕಾಶವಿದೆ ಎಂದು ಹೇಳಿದ್ದಾರೆ.

click me!

Recommended Stories