ಎಲ್ಲಿ ಕಳೆದೋದೆ ಲಕುಮಿ?; ನಟಿ ಸುಷ್ಮಾ ಶೇಖರ್ ಫೋಟೋ ವೈರಲ್

Published : Jan 25, 2024, 03:05 PM IST

ಬಾಲನಟಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟ ಸುಷ್ಮಾ ಶೇಖರ್. ಯಾರೇ ನೀ ಮೋಹಿನಿ ಆದ್ಮೇಲೆ ಎಲ್ಲಿ ಹೋದ್ರಿ ಎಂದ ನೆಟ್ಟಿಗರು....

PREV
18
ಎಲ್ಲಿ ಕಳೆದೋದೆ ಲಕುಮಿ?; ನಟಿ ಸುಷ್ಮಾ ಶೇಖರ್ ಫೋಟೋ ವೈರಲ್

ಲಕುಮಿ, ಯಾರೇ ನೀ ಮೋಹಿನಿ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಸುಷ್ಮಾ ಶೇಖರ್ ಈಗ ಎಲ್ಲಿದ್ದಾರೆ?

28

ಒಂದೊಂದು ಪ್ರಾಜೆಕ್ಟ್‌ಗೂ ಬ್ರೇಕ್ ತೆಗೆದುಕೊಳ್ಳುವ ಲುಕುಮಿ ಈಗ ಎಲ್ಲೂ ಕಾಣಿಸುತ್ತಿಲ್ಲ ಯಾವ ಸೀರಿಯಲ್ ಮಾಡುತ್ತಿಲ್ಲ ಎಂದು ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ.

38

ಆದರೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಲಕುಮಿ ರೀಲ್ಸ್‌, ಮೇಕಪ್ ಸ್ಟುಡಿಯೋ ಮತ್ತು ಫೋಟೋಶೂಟ್‌ಗಳನ್ನು ಮಾಡಿಸುತ್ತಿದ್ದಾರೆ.

48

ಕೆಲವು ದಿನಗಳ ಹಿಂದೆ ಸುಷ್ಮಾ ಶೇಖರ್ ತಮ್ಮ ಉದ್ದವಾದ ಕೂದಲನ್ನು ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿದ್ದಾರೆ. ಬಾಬ್‌ ಹೇರ್‌ ಲುಕ್‌ ವೈರಲ್ ಆಗುತ್ತಿದೆ.

58

ಕೆಂಪು ಬಣ್ಣದ ಸೀರೆ ಧರಿಸಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಈ ಫೋಟೋ ಸಖತ್ ವೈರಲ್ ಅಗುತ್ತಿತ್ತು ಮತ್ತೆ ಬೆಳ್ಳಿ ಪಾತ್ರ ರೀತಿ ನಟಿಸಿ ಎನ್ನುತ್ತಿದ್ದಾರೆ.

68

ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಮುಖ್ಯತೆ ನೀಡುವ ಸುಷ್ಮಾ ಶೇಖರ್ ಫ್ಯಾಮಿಲಿ ಡಿಗ್ರಿ ಸಮಯದಲ್ಲಿ ಬ್ರೇಕ್ ತೆಗೆದುಕೊಂಡು ಗ್ರ್ಯಾಜುಯೇಷನ್‌ ಆದ ಮೇಲೆ ಯಾರೇ ನೀ ಮೋಹಿನಿಯಲ್ಲಿ ನಟಿಸಿದ್ದು.

78

ಬಾಲ್ಯದಲ್ಲಿ ಅಕ್ಕನ ಜೊತೆ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಿನಿಮಾ ತಂಡವೊಂದು ಸಂಪರ್ಕ ಮಾಡಿದ್ದಾರೆ. ಸುಷ್ಮಾ ಅಕ್ಕ ಪುನೀತ್‌ ರಾಜ್‌ಕುಮಾರ್ ಸಹೋದರಿಯಾಗಿ ಸಿನಿಮಾ ಮಾಡಿದ್ದಾರೆ.

88

ಅಕ್ಕ ಸಿನಿಮಾ ಲೋಕಕ್ಕೆ ಕಾಲಿಟ್ಟ ಮೇಲೆ ಸುಷ್ಮಾ ಒಂದು ವರ್ಷವಿದ್ದಾಗ ಆಫರ್‌ ಬಂದಿದೆ. ಜನ ಸಾಮಾನ್ಯರು, ಸಿನಿಮಾ ಸೆಲೆಬ್ರಿಟಿಗಳು ಮತ್ತು ತಂತ್ರಜ್ಞರು ಸುಷ್ಮಾ ನಟನೆ ಮೆಚ್ಚಿಕೊಂಡಿದ್ದಾರೆ.  

Read more Photos on
click me!

Recommended Stories